ಪ್ರೀತಿಸಿ ಮೂರು ಸಲ ಗರ್ಭಿಣಿ ಮಾಡಿದ ಹುಡುಗ ನಂತರ ಹೀಗೆ ಮಾಡೋದಾ
ನಿಮ್ಮ ಕಾಮಕ್ಕಾಗಿ ಆ ಯುವತಿಯ ಜೀವನ ಬಲಿಕೊಡಬೇಡಿ. ಕೂಡಲೇ ಅವಳನ್ನು ಮದುವೆಯಾಗಿ ಮುದ್ದು ಮಗುವಿಗೆ ತಂದೆಯಾಗಿ. ಪದೇ ಪದೇ ಗರ್ಭಪಾತದಿಂದ ಹೆಣ್ಣಿಗೆ ತೊಂದರೆಗಳೇ ಜಾಸ್ತಿ. ತಡಮಾಡದೇ ವೈದ್ಯರನ್ನು ಭೇಟಿ ಮಾಡಿ ಯುವತಿಗೆ ಸೂಕ್ತ ಚಿಕಿತ್ಸೆ ಕೊಡಿಸಿ.