ಪ್ರೆಗ್ನೆನ್ಸಿಗಾಗಿ ದಂಪತಿ ಈ ರೀತಿ ಸಮಾಗಮ ನಡೆಸಿದರೆ ಒಳ್ಳೆಯದು
ಗುರುವಾರ, 30 ಮೇ 2019 (09:01 IST)
ಬೆಂಗಳೂರು: ಮದುವೆಯಾದ ಮೇಲೆ ಎಲ್ಲರೂ ಕೇಳುವ ಪ್ರಶ್ನೆ ಗುಡ್ ನ್ಯೂಸ್ ಯಾವಾಗ ಎಂದು. ಆದರೆ ಕೆಲವು ದಂಪತಿಗಳ ದುರಾದೃಷ್ಟಕ್ಕೆ ಮಕ್ಕಳಾಗಲು ಹಲವು ತೊಂದರೆಗಳು ಎದುರಾಗುತ್ತವೆ.
ಒಂದು ಅಧ್ಯಯನ ಪ್ರಕಾರ ಬೇಗನೇ ಮಕ್ಕಳಾಗಲು ಒಂದೇ ರಾತ್ರಿ ಮೂರು ಗಂಟೆಗೊಮ್ಮೆ ಸಮಾಗಮ ನಡೆಬೇಕಂತೆ! ಹೀಗೆ ಮಾಡುವುದರಿಂದ ಬೇಗನೇ ಗರ್ಭಿಣಿಯಾಗುತ್ತಾರೆ ಎಂದು ಅಧ್ಯಯನಕಾರರು ಹೇಳಿದ್ದಾರೆ.
ಯಾಕೆಂದರೆ ಮೂರು ಗಂಟೆಗೊಮ್ಮೆ ಪುರಷರ ಆರೋಗ್ಯವಂತ ವೀರ್ಯಾಣು ಮಹಿಳೆಯ ದೇಹ ಪ್ರವೇಶಿಸಿದರೆ ಅದರ ಫಲವಂತಿಕೆ ಹೆಚ್ಚಿರುತ್ತದೆ ಮತ್ತು ಬೇಗನೇ ಪ್ರೆಗ್ನೆಂಟ್ ಆಗುತ್ತಾರೆ ಎಂದು ಅಧ್ಯಯನಕಾರರು ಹೇಳಿದ್ದಾರೆ.