ಬ್ರೇಕ್ ಅಪ್ ಮಾಡಿಕೊಂಡ ಹುಡುಗಿ ಮತ್ತೆ ಮತ್ತೆ ಸುಖ ಕೊಡೊದಾ
ಸಲಹೆ: ನಿಮ್ಮ ಪರಿಸ್ಥಿತಿ ಬಗ್ಗೆ ಅರ್ಥವಾಗುತ್ತದೆ. ಈ ಕುರಿತು ನೀವು ಅವಳೊಂದಿಗೆ ಹಾಗೂ ನಿಮ್ಮ ಪ್ರಿಯಕರನೊಂದಿಗೆ ನೇರವಾಗಿ ಚರ್ಚೆ ಮಾಡಿ. ನಿಮ್ಮ ಸಂಬಂಧದ ಬಗ್ಗೆ ಒಂದು ಸರಿಯಾದ ನಿರ್ಧಾರದ ಬಗ್ಗೆ ಕೇಳಿ. ಅವಳು ನಿಮಗಿಂತ ಜಾಸ್ತಿ ಮೊದಲಿನ ಹುಡುಗಿ ಜತೆ ಮಾತನಾಡುತ್ತಿದ್ದರೆ ಅವಳಿಗೆ ಅವನ ಮೇಲೆಯೇ ಜಾಸ್ತಿ ಪ್ರೀತಿ ಇದ್ದ ಹಾಗೇ ಇದೆ ಎಂದು ತಿಳಿದುಕೊಳ್ಳಿ. ಸರಿಯಾಗಿ ಯೋಚಿಸಿ ನಿರ್ಧಾರಕ್ಕೆ ಬನ್ನಿ.