ಈಗಲೇ ನಾನು ಮಿಲನದಲ್ಲಿ ಝೀರೋ ಆದರೆ ಮುಂದೆ ಹೇಗೆ?

ಗುರುವಾರ, 19 ಮಾರ್ಚ್ 2020 (09:37 IST)
ಬೆಂಗಳೂರು: ನನಗೆ 25 ವರ್ಷ. ಆದರೆ ಗೆಳತಿ ಜತೆ ಸೇರುವಾಗ ಬೇಗನೇ ಸುಸ್ತಾಗುತ್ತಿದೆ. ಈಗಲೇ ಹೀಗಾದರೆ ಮುಂದೇನು ಗತಿ ಎಂಬ ಆತಂಕ. ಹೆಚ್ಚು ಹೊತ್ತ ಲೈಂಗಿಕ ಕ್ರಿಯೆ ಮಾಡಲು ಏನು ಮಾಡಬೇಕು?


ನಿಮ್ಮದು ಇನ್ನೂ ಚಿಕ್ಕ ವಯಸ್ಸು. ಈಗಲೇ ಹೀಗಾದರೆ ಎಂಬ ಆತಂಕ ಬೇಡ. ಸರಿಯಾದ ಪೌಷ್ಠಿಕ ಆಹಾರ ಸೇವಿಸಿ, ವ್ಯಾಯಾಮ ಮಾಡಿ ದೈಹಿಕ ಕ್ಷಮತೆ ಹೆಚ್ಚಿಸಿಕೊಳ್ಳಿ. ಲೈಂಗಿಕ ಕ್ರಿಯೆಗೂ ಮುನ್ನ ಸಾಕಷ್ಟು ನೀರು ಸೇವಿಸಿ. ಹಾಗೆಯೇ ಮಿಲನ ಕ್ರಿಯೆ ನಡೆಸುವಾಗ ಬೇರೆ ಚಿಂತೆ, ಒತ್ತಡಗಳನ್ನು ಮನಸ್ಸಲ್ಲಿಟ್ಟುಕೊಂಡು ಮಾಡಬೇಡಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ