ಈ ಆಹಾರಗಳನ್ನು ಜೇನುತುಪ್ಪದೊಂದಿಗೆ ಮಿಕ್ಸ್ ಮಾಡಿ ತಿನ್ನಬೇಡಿ

ಶುಕ್ರವಾರ, 29 ಮೇ 2020 (07:58 IST)
Normal 0 false false false EN-US X-NONE X-NONE

ಬೆಂಗಳೂರು : ಜೇನುತುಪ್ಪ ಆರೋಗ್ಯಕ್ಕೆ ಉತ್ತಮ ನಿಜ. ಆದರೆ ಜೇನುತುಪ್ಪವನ್ನು ಈ ಆಹಾರಗಳೊಂದಿಗೆ ಮಿಕ್ಸ್ ಮಾಡಿ ತಿಂದರೆ ಮಾತ್ರ ನೀವು ಅನಾರೋಗ್ಯದಿಂದ ಬಳಲುವುದು ಖಂಡಿತ.

 

ಜೇನುತುಪ್ವನ್ನು ತುಪ್ಪದ ಜತೆ ಮಿಕ್ಸ್ ಮಾಡಿ ತಿನ್ನಬಾರದು. ಹಾಗೇ ಯಾವುದೇ ರೀತಿಯ ಎಣ್ಣೆ, ಬೆಣ್ಣೆ, ಮೊಸರಿಗೆ ಜೇನು ತುಪ್ಪ ಮಿಕ್ಸ್ ಮಾಡಿ ತಿನ್ನಬೇಡಿ. ಹಾಗೇ ಮೀನು ಮಾಂಸ ತಿಂದ ತಕ್ಷಣ ಜೇನುತುಪ್ಪವನ್ನು ತಿನ್ನಬೇಡಿ. ಅಲ್ಲದೇ ಮೂಲಂಗಿ ತಿಂದ ತಕ್ಷಣ ಜೇನುತುಪ್ಪ ಸೇವಿಸಬೇಡಿ. ಟೀ, ಕಾಫಿ, ಹಾಲಿಗೆ ಜೇನುತುಪ್ಪ ಮಿಕ್ಸ್ ಮಾಡಿ ತಿನ್ನಬೇಡಿ. ಇವೆಲ್ಲವು ಜೇನುತುಪ್ಪಕ್ಕೆ ವಿರುದ್ಧ ಆಹಾರವಾಗಿದೆ. ಇದರಿಂದ ಆರೋಗ್ಯ ಹಾಳಾಗುತ್ತದೆ. ಒಂದು ವೇಳೆ ನಿಮಗೆ ಜೇನುತುಪ್ಪ ತಿನ್ನಲೇ ಬೇಕಾದ ಅಗತ್ಯವಿದ್ದಲ್ಲಿ ಈ ಆಹಾರಗಳನ್ನು ತಿಂದ 3 ಗಂಟೆಯ ನಂತರ ಸೇವಿಸಿ. 

 

 

 

 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ