ಬಟ್ಟೆಗೆ ಅಂಟಿದ ಚುಯಿಗಮ್ ಅನ್ನು ಸುಲಭವಾಗಿ ತೆಗೆಯಲು ಹೀಗೆ ಮಾಡಿ

ಭಾನುವಾರ, 17 ಮೇ 2020 (06:33 IST)

ಬೆಂಗಳೂರು : ನಾವು ಧರಿಸಿದ ಡ್ರೆಸ್ ಗೆ ಕೆಲವೊಮ್ಮೆ ಚುಯಿಗಮ್  ಅಂಟಿಕೊಳ್ಳುತ್ತದೆ. ಇದನ್ನು ಬಿಡಿಸುವುದು ತುಂಬಾ ಕಷ್ಟವಾಗುತ್ತದೆ. ಇದರಿಂದ ಕೆಲವೊಮ್ಮೆ ನಮ್ಮ ಡ್ರೆಸ್ ಗಳೇ ಹಾಳಾಗುವ ಸಂಭವವಿರುತ್ತದೆ. ಇದನ್ನು ತುಂಬಾ ಸುಲಭವಾಗಿ ತೆಗೆದುಹಾಕಲು ಈ ರೀತಿ ಮಾಡಿ.

 

ಬಟ್ಟೆಗೆ ಅಂಟಿಕೊಂಡ  ಚುಯಿಗಮ್ ನ್ನು ಹಾಗೇ ತೆಗೆಯಲು ಹೋದರೆ ಅದು ಕೈಗೆ ಅಂಟಿಕೊಳ್ಳುತ್ತದೆ. ಆದಕಾರಣ ಚುಯಿಗಮ್ ಅಂಟಿದ ಸ್ಥಳದ ಮೇಲೆ ಸ್ವಲ್ಪ ಹೊತ್ತು ಐಸ್ ಕ್ಯೂಬ್ ಇಡಿ. ಬಳಿಕ ಚುಯಿಗಮ್ ತೆಗೆಯಿರಿ ಆಗ ಸುಲಭವಾಗಿ ಚುಯಿಗಮ್ ಬರುತ್ತದೆ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ