ಹೊಟ್ಟೆ ಚರ್ಮ ಟೈಟ್ ಆಗಬೇಕೆಂದರೆ ಹೀಗೆ ಮಾಡಿ

ಶುಕ್ರವಾರ, 12 ಫೆಬ್ರವರಿ 2021 (06:49 IST)
ಬೆಂಗಳೂರು : ಕೆಲವರ ಹೊಟ್ಟೆಯ ಚರ್ಮ ಜೋತು ಬಿದ್ದವರ ರೀತಿ ಇರುತ್ತದೆ. ಈ ಸಮಸ್ಯೆಯನ್ನು ನಿವಾರಿಸಲು ಹಲವು ಮನೆಮದ್ದುಗಳಿವೆ. ಜೊತೆಗೆ ಪ್ರತಿದಿನ ಈ ಆಹಾರವನ್ನು ಸೇವಿಸಿದರೆ ಚರ್ಮ ಟೈಟ್ ಆಗುತ್ತದೆ.

ಪಾಲಕ, ಕೋಸುಗಡ್ಡೆ, ಟೊಮೆಟೊ, ಕ್ಯಾಪ್ಸಿಕಂ, ಕ್ಯಾರೆಟ್, ಬೀಟ್ ರೂಟ್ ಮುಂತಾದ ತರಕಾರಿಗಳನ್ನು ಸೇವಿಸಿ. ಇವು ಚರ್ಮವನ್ನು ಬಿಗಿಗೊಳಿಸುತ್ತದೆ. ಕಿತ್ತಳೆ, ಸ್ಟ್ರಾಬೆರಿ, ಬ್ಲ್ಯಾಕ್ ಬೆರಿ, ಮತ್ತು ರಾಸ್ಬೆರಿ ಇವು ದೇಹದಲ್ಲಿ ಕಾಲಜನ್ ಉತ್ಪಾದನೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಮೊಟ್ಟೆ, ಚಿಕನ್, ಮೀನು, ಮೊಳಕೆಕಾಳು ಮುಂತಾದ ಪ್ರೋಟೀನ್ ಭರಿತ ಆಹಾರ ಸೇವಿಸಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ