ಬೆಂಗಳೂರು : ಫೇಸ್ ಪೌಡರ್ ಗಳನ್ನು ನಾವು ಮುಖದ ಅಂದ ಹೆಚ್ಚಿಸಲು ಬಳಸುತ್ತೇವೆ. ಹಾಗೇ ಅದರಿಂದ ಕಣ್ಣಿನ ಸುತ್ತ ಇರುವ ಕಪ್ಪು ಕಲೆಗಳನ್ನು ಕೂಡ ನಿವಾರಿಸಬಹುದು. ಅದು ಹೇಗೆ ಎಂಬುದನ್ನು ತಿಳಿಯೋಣ.
1 ½ ಚಮಚ ಕೊಬ್ಬರಿ ಎಣ್ಣೆ, ಪಾಂಡ್ಸ್ ಪೌಡರ್ 1 ಚಮಚ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ ಕಣ್ಣಿನ ಸುತ್ತ ಹಚ್ಚಿ ಮಸಾಜ್ ಮಾಡಿ 10 ನಿಮಿಷಗಳ ಬಳಿಕ ವಾಶ್ ಮಾಡಿ. ವಾರದಲ್ಲಿ 2-3 ಬಾರಿ ಹೀಗೆ ಮಾಡಿದರೆ ಕಣ್ಣಿನ ಸುತ್ತ ಕಪ್ಪು ಕಲೆ ನಿವಾರಣೆಯಾಗುತ್ತದೆ.