ಚಹಾದಿಂದ ಕೂದಲನ್ನು ಕಪ್ಪಾಗಿಸುವುದು ಹೇಗೆ ಗೊತ್ತಾ?

ಶನಿವಾರ, 9 ಜನವರಿ 2021 (10:16 IST)
ಬೆಂಗಳೂರು : ಕೂದಲು ಬೆಳ್ಳಗಾಗುವುದು ಇತ್ತೀಚೆಗೆ ಹೆಚ್ಚಿನವರಲ್ಲಿ ಕಂಡುಬರುವ ಸಮಸ್ಯೆಯಾಗಿದೆ. ಇತ್ತೀಚಿನ ದಿನಗಳಲ್ಲಿ ವಯಸ್ಸಾಗುವ ಮುನ್ನವೇ ಹೆಚ್ಚಿನವರ ಕೂದಲು ಬೆಳ್ಳಗಾಗುತ್ತದೆ. ಈ ಸಮಸ್ಯೆಯನ್ನು ನಿವಾರಿಸಲು ಈ ಮನೆಮದ್ದನ್ನು ಹಚ್ಚಿ.

* ಬ್ಲ್ಯಾಕ್ ಟೀ ನಿಮ್ಮ ಕೂದಲನ್ನು ಕಪ್ಪಾಗಿಸುತ್ತದೆ. ಈ ಚಹಾವನ್ನು ತಯಾರಿಸಿ ಅದನ್ನು ತಣ್ಣಗಾಗಿಸಿ ಕೂದಲಿಗೆ ಹಚ್ಚಿ 30 ನಿಮಿಷದ ಬಳಿಕ ಕೂದಲನ್ನು ವಾಶ್ ಮಾಡಿ.

*ಬ್ಲ್ಯಾಕ್ ಟೀಗೆ  ರೋಸ್ಮರಿ ಎಲೆಗಳನ್ನು ಹಾಕಿ ಕುದಿಸಿ ತಣ್ಣಗಾದ ಮೇಲೆ ಕೂದಲಿಗೆ ಹಚ್ಚಿ ಕನಿಷ್ಠ 2 ಗಂಟೆಗಳ ಕಾಲ ಬಿಟ್ಟು ವಾಶ್ ಮಾಡಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ