ಸ್ಯಾನಿಟೈಸರ್ ನ್ನು ಮನೆಯಲ್ಲಿಯೇ ತಯಾರಿಸುವುದು ಹೇಗೆ ಗೊತ್ತಾ?
ಭಾನುವಾರ, 4 ಅಕ್ಟೋಬರ್ 2020 (12:03 IST)
ಬೆಂಗಳೂರು : ಕೊರೊನಾ ವೈರಸ್ ಮಹಾಮಾರಿ ಹೆಚ್ಚುತ್ತಿರುವ ಈ ವೇಳೆ ಕೈಗಳಿಗೆ ಸ್ಯಾನಿಟೈಸರ್ ಹಚ್ಚುವುದು ಬಹಳ ಮುಖ್ಯ. ಇದು ರೋಗಗಳಿಂದ ನಮ್ಮನ್ನು ಕಾಪಾಡುತ್ತದೆ. ಈ ಸ್ಯಾನಿಟೈಸರ್ ನ್ನು ಮನೆಯಲ್ಲಿಯೇ ತಯಾರಿಸುವುದು ಹೇಗೆ ಗೊತ್ತಾ?
ಬೇವಿನ ಎಲೆಗಳನ್ನು ನೀರಿನಲ್ಲಿ ಸೇರಿಸಿ ಚೆನ್ನಾಗಿ ಕುದಿಸಿ. ಅದಕ್ಕೆ ½ ಚಮಚ ಅರಶಿನದ ಪುಡಿಯನ್ನು ಮಿಕ್ಸ್ ಮಾಡಿ. ಇದರಿಂದ ನೀವು ಕೈಗಳನ್ನು ತೊಳೆಯುವುದರಿಂದ ಯಾವುದೇ ವೈರಸ್ ಗಳು ನಿಮ್ಮ ದೇಹ ಸೇರುವುದಿಲ್ಲ.