ನೈಲ್ ಪಾಲಿಶ್ ನಿಂದ ನರಹುಲಿಗಳನ್ನು ನಿವಾರಿಸಿಕೊಳ್ಳುವುದು ಹೇಗೆ ಗೊತ್ತಾ?

ಶನಿವಾರ, 11 ಏಪ್ರಿಲ್ 2020 (07:02 IST)

ಬೆಂಗಳೂರು :  ಕೆಲವರ ದೇಹದಲ್ಲಿ, ಮುಖದಲ್ಲಿ, ಕುತ್ತಿಗೆಯಲ್ಲಿ ನರಹುಲಿಗಳು ಕಂಡುಬರುತ್ತದೆ. ಇದು ನಿಮ್ಮ ಅಂದವನ್ನು ಕೆಡಿಸುತ್ತದೆ. ಈ ನರಹುಲಿಗಳನ್ನು ನಿವಾರಿಸಲು ಈ ಮನೆಮದ್ದನ್ನು ಬಳಸಿ.

 

ನೈಲ್ ಪಾಲಿಶ್ ಕೈ ಉಗುರುಗಳಿಗೆ ಹಚ್ಚು ಮಾತ್ರವಲ್ಲಿ ಇದರಿಂದ ನರಹುಲಿಗಳನ್ನು ಕೂಡ ನಿವಾರಿಸಬಹುದು. ನೈಲ್ ಪಾಲಿಶ್ ನ್ನು ನರಹುಲಿಗಳ ಮೇಲೆ ಹಚ್ಚಿ ರಾತ್ರಿ ಹಾಗೆ ಬಿಟ್ಟು ಬೆಳಿಗ್ಗೆ ಕ್ಲೀನ್ ಮಾಡಿ. ಹೀಗೆ 15 ದಿನ ಮಾಡುತ್ತಾ ಬಂದರೆ ನಿಮ್ಮ ದೇಹದಲ್ಲಿರುವ ನರಹುಲಿಗಳು ನಿವಾರಣೆಯಾಗುತ್ತವೆ.

 

 

 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ