ಮಾಂಸಹಾರವನ್ನು ಅತಿಯಾಗಿ ಬೇಯಿಸಿದರೆ ಏನಾಗುತ್ತದೆ ಗೊತ್ತಾ?

ಶನಿವಾರ, 29 ಆಗಸ್ಟ್ 2020 (10:03 IST)
ಬೆಂಗಳೂರು : ಸಾಮಾನ್ಯವಾಗಿ ಹೆಚ್ಚಿನವರು ಮಾಂಸಹಾರವನ್ನು ಸೇವಿಸುತ್ತಾರೆ. ಇದು ಆರೋಗ್ಯಕ್ಕೆ ಉತ್ತಮವಾದರೂ ಮಾಂಸಹಾರದ ವಿಚಾರದಲ್ಲಿ ಈ ತಪ್ಪನ್ನು ಮಾಡಬೇಡಿ.

ಮಾಂಸವು ನಿಮ್ಮ ಆಹಾರದ ಪೌಷ್ಟಿಕ ಮತ್ತು ಆರೋಗ್ಯಕರ. ಇದು ಅತಿ ಹೆಚ್ಚು ಪ್ರೋಟಿನ್ ಗಳನ್ನು ಒಳಗೊಂಡಿರುತ್ತದೆ. ಮಾಂಸವನ್ನು ಬೇಯಿಸಿ ತಿಂದರೆ ಉತ್ತಮ. ಆದರೆ ಮಾಂಸಹಾರವನ್ನು ಅತಿಯಾಗಿ ಬೇಯಿಸಬಾರದು. ಇದರಿಂದ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುವ ಹಾನಿಕಾರಕ ಅಂಶವಳನ್ನು ಉತ್ಪಾದಿಸುತ್ತದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ