ನಿಂಬೆ ರಸದ ನೀರಿನಿಂದ ಸ್ಟೀಮ್ ತೆಗೆದುಕೊಂಡರೆ ಏನಾಗುತ್ತದೆ ಗೊತ್ತಾ?
ಭಾನುವಾರ, 18 ಅಕ್ಟೋಬರ್ 2020 (12:02 IST)
ಬೆಂಗಳೂರು : ಮುಖಕ್ಕೆ ಸ್ಟೀಮ್ ನೀಡುವುದರಿಂದ ಮುಖದ ಚರ್ಮ ಸಾಫ್ಟ್ ಆಗುತ್ತದೆ. ಮುಖದಲ್ಲಿರುವ ಧೂಳು, ಕೊಳೆ ನಿವಾರಣೆಯಾಗುತ್ತದೆ. ಆದರೆ ನಿಂಬೆ ರಸದ ನೀರಿನಿಂದ ಸ್ಟೀಮ್ ತೆಗೆದುಕೊಂಡರೆ ಏನಾಗುತ್ತದೆ ಗೊತ್ತಾ?
ನಿಂಬೆ ಹಣ್ಣಿನ ನೀರಿನ ಸ್ಟೀಮ್ ತೆಗೆದುಕೊಳ್ಳುವುದರಿಂದ ಮುಖದ ಚರ್ಮದ ಸಮಸ್ಯೆ ನಿವಾರಣೆಯಾಗುತ್ತದೆ. ಮೊಡವೆಗಳು, ಗುಳ್ಳೆಗಳು ಕಡಿಮೆ ಆಗುತ್ತದೆ ಮತ್ತು ಕಾಂತಿಯುತ ಮುಖ ನಿಮ್ಮದಾಗುತ್ತದೆ.