ಪೆಟ್ರೋಲಿಯಂ ಜೆಲ್ಲಿ ಮುಖಕ್ಕೆ ಹಚ್ಚಿದರೆ ಏನಾಗುತ್ತದೆ ಗೊತ್ತಾ?
ಶನಿವಾರ, 12 ಸೆಪ್ಟಂಬರ್ 2020 (08:57 IST)
ಬೆಂಗಳೂರು : ಮುಖ ಬೆಳ್ಳಗಾಗಲು ಹಲವು ಬಗೆಯ ವಸ್ತುಗಳನ್ನು ಮುಖಕ್ಕೆ ಹಚ್ಚುತ್ತಾರೆ. ಅದರಲ್ಲಿ ಪೆಟ್ರೋಲಿಯಂ ಜೆಲ್ಲಿ ಕೂಡ ಒಂದು. ಇದನ್ನು ಯಾವುದೇ ಕಾರಣಕ್ಕೂ ಮುಖಕ್ಕೆ ಹಚ್ಚಬೇಡಿ.
ಪೆಟ್ರೋಲಿಯಂ ಜೆಲ್ಲಿ ಅಥವಾ ವ್ಯಾಸಲಿನ್ ನ್ನು ಮುಖಕ್ಕೆ ಹಚ್ಚಬೇಡಿ. ಇದು ಅಂಟಿನ ಗುಣವನ್ನು ಹೊಂದಿರುವುದರಿಂದ ಇದು ಮುಖದ ಮೇಲಿನ ಸಣ್ಣ ಸಣ್ಣ ಪೋರ್ ಗಳನ್ನು ಮುಚ್ಚಲ್ಪಟ್ಟು ನಮ್ಮ ದೇಹ ಹೊರಹಾಕುವ ಕಲ್ಮಶಗಳು ಒಳಗೆ ಉಳಿದು ಮುಖದ ಮೇಲೆ ಮೊಡವೆಗಳು ಮೂಡುವಂತೆ ಮಾಡುತ್ತವೆ.