ಬೇಯಿಸಿದ ಕಡಲೆಕಾಯಿಯನ್ನು ತಿನ್ನುವುದರಿಂದ ಏನಾಗುತ್ತದೆ ಗೊತ್ತಾ?

ಶನಿವಾರ, 25 ಏಪ್ರಿಲ್ 2020 (06:18 IST)
ಬೆಂಗಳೂರು : ಕಡಲೆಕಾಯಿ ತಿನ್ನಲು ಎಲ್ಲರೂ ಇಷ್ಟಪಡುತ್ತಾರೆ. ಇದು ತುಂಬಾ ರುಚಿಕರವಾಗಿರುತ್ತದೆ. ಈ ಬೇಯಿಸಿದ ಕಡಲೆಕಾಯಿಯನ್ನು ತಿನ್ನುವುದರಿಂದ ಏನಾಗುತ್ತದೆ ಎಂಬುದು ತಿಳಿಯೋಣ.


ಕಡಲೆಕಾಯಿಯಲ್ಲಿ ಉತ್ತಮ ಪ್ರಮಾಣದ ವಿಟಮಿನ್ ಇ ಇದ್ದು ವಿಶೇಷವಾಗಿ ಚರ್ಮದ ಸೂಕ್ಷ್ಮ ರಂಧ್ರಗಳಿರುವ ಪದರದ ಜೀವಕೋಶಗಳನ್ನು ಪೋಷಿಸುತ್ತದೆ. ಆ ಮೂಲಕ ತ್ವಚೆ ಹಾಳಾಗುವುದನ್ನು ರಕ್ಷಿಸುತ್ತದೆ.


ಹಾಗೇ ಅದರಲ್ಲಿರುವ  ಎಂಬ ಆಮ್ಲ ನೈಟ್ರಸ್ ಅಮೈನುಗಳನ್ನು ಉತ್ಪಾದಿಸಿ ಹೊಟ್ಟೆಯ ಕ್ಯಾನ್ಸರ್ ಬರುವುದನ್ನು ಕಡಿಮೆಗೊಳಿಸುತ್ತದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ