ಇದನ್ನು ಕೇಳಿ ನಾನು ನನ್ನ ಚಿಕ್ಕಮ್ಮನತ್ತ ಆಕರ್ಷಿತನಾಗಿದ್ದೇನೆ
ಶುಕ್ರವಾರ, 24 ಏಪ್ರಿಲ್ 2020 (09:41 IST)
ಬೆಂಗಳೂರು : ನಾನು 27 ವರ್ಷದ ವ್ಯಕ್ತಿ. ಲಾಕ್ ಡೌನ್ ವಿಧಿಸುವ ಮೊದಲು ನಾನು ನನ್ನ ಚಿಕ್ಕಮ್ಮನನ್ನು ಭೇಟಿ ಮಾಡಲು ಹೋಗಿದ್ದೆ. ಅಂದಿನಿಂದ ಅವಳ ಮನೆಯಲ್ಲಿಯೇ ಸಿಲುಕಿಕೊಂಡೆ. ನನ್ನ ಚಿಕ್ಕಪ್ಪ ಮತ್ತು ಚಿಕ್ಕಮ್ಮ ಲೈಂಗಿಕತೆಯ ವೇಳೆ ತುಂಬಾ ಶಬ್ದ ಮಾಡುತ್ತಾರೆ. ಅವರ ಮನೆ ಚಿಕ್ಕದಾಗಿರುವುದರಿಂದ ಆ ಶಬ್ದಗಳು ನನಗೆ ಕೇಳಿಸುತ್ತವೆ. ಈ ಶಬ್ದದಿಂದ ನನ್ನ ಕಾಮಾಸಕ್ತಿ ಹೆಚ್ಚುತ್ತಿದೆ. ನಾನು ನನ್ನ ಚಿಕ್ಕಮ್ಮನತ್ತ ಆಕರ್ಷಿತನಾಗಿದ್ದೇನೆ.. ಏನು ಮಾಡಲಿ?
ಉತ್ತರ : ನಿಮ್ಮ ಚಿಕ್ಕಮ್ಮನ ಬಗ್ಗೆ ನೀವು ಈ ರೀತಿ ಸೆಕ್ಸ್ ಭಾವನೆ ಹೊಂದುವುದು ತಪ್ಪು, ಇದರಿಂದ ನಿಮ್ಮ ಸಂಬಂಧ ಹಾಳಾಗುತ್ತದೆ. ಆದಕಾರಣ ನೀವು ನಿಮ್ಮನ್ನ ನಿಯಂತ್ರಿಸಿ. ಪ್ರಚೋದನೆಗೊಂಡಾಗ ಹಸ್ತಮೈಥುನ ಮಾಡಿಕೊಳ್ಳಿ.