ಮೊದಲ ರಾತ್ರಿಗೆ ಮುನ್ನ ನವ ದಂಪತಿಗೆ ಪಾನ್ ನೀಡುವುದು ಯಾಕೆ ಗೊತ್ತಾ?
ಶುಕ್ರವಾರ, 21 ಸೆಪ್ಟಂಬರ್ 2018 (16:27 IST)
ಬೆಂಗಳೂರು : ಮೊದಲ ರಾತ್ರಿಗೆ ಮುನ್ನ ನವ ದಂಪತಿಗೆ ಪಾನ್ ನೀಡಲಾಗುತ್ತದೆ. ಇದಕ್ಕೆ ಕಾರಣ ಏನು ಎಂಬ ಗೊಂದಲ ಕೆಲವರನ್ನು ಕಾಡುತ್ತದೆ. ಅದಕ್ಕೆ ಉತ್ತರ ಇಲ್ಲಿದೆ.
ಎಲೆ ಅಡಿಕೆಯಲ್ಲಿ ಲೈಂಗಿಕ ಶಕ್ತಿಯನ್ನು ಹೆಚ್ಚಿಸುವ ಗುಣವಿದೆ. ಮೊದಲ ರಾತ್ರಿ ನವದಂಪತಿ ಶಾರೀರಿಕ ಸಂಬಂಧ ಹೊಂದಿ ಹೊಸ ಬಾಳು ಆರಂಭಿಸಲಿ ಎಂಬ ಕಾರಣಕ್ಕೆ ಪಾನ್ ನೀಡಲಾಗುತ್ತದೆ.
ಬಾಯಿಯಿಂದ ಕೆಟ್ಟ ವಾಸನೆ ಬರುವವರು ಎಲೆ ಅಡಿಕೆ ಅಗೆಯುವುದು ಒಳ್ಳೆಯದು. ಪಾನಿನಲ್ಲಿ ದುರ್ನಾತ ಬೀರುವ ಬ್ಯಾಕ್ಟೀರಿಯಾವನ್ನು ಹೊಡೆದೋಡಿಸುವ ಶಕ್ತಿ ಇದೆ. ಏಲಕ್ಕಿ, ಲವಂಗ, ದಾಲ್ಚಿನಿ, ಸಕ್ಕರೆ ಮತ್ತು ತೆಂಗಿನ ಕಾಯಿಯ ಜೊತೆಗೆ ಎಲೆ ಅಡಿಕೆ ತಿಂದರೆ ಒಳ್ಳೆಯದು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.