ದೇಹದ ಉಷ್ಣತೆ ಕಡಿಮೆ ಮಾಡಲು ಈ ಜ್ಯೂಸ್ ಕುಡಿಯಿರಿ

ಶನಿವಾರ, 11 ಏಪ್ರಿಲ್ 2020 (07:08 IST)

ಬೆಂಗಳೂರು : ಬೇಸಿಗೆಯಲ್ಲಿ ವಾತಾವರಣ ತುಂಬಾ ಉಷ್ಣತೆಯಿಂದ ಕೂಡಿರುವುದರಿಂದ ನಮ್ಮ ದೇಹದ ಉಷ್ಣತೆಯು ಕೂಡ ಹೆಚ್ಚಾಗುತ್ತದೆ. ಇದರಿಂದ ನಮಗೆ ಕಣ್ಣುರಿ, ಉರಿಮೂತ್ರ, ಬಾಯಿ ಹುಣ್ಣು , ಸ್ಕೀನ್ ಒರಟಾಗುವುದು ಮುಂತಾದ ಹಲವು ಆರೋಗ್ಯ ಸಮಸ್ಯೆಗಳು ಎದುರಾಗುತ್ತದೆ. ಈ ದೇಹದ ಉಷ್ಣತೆ ಕಡಿಮೆ ಮಾಡಲು  ಈ ಜ್ಯೂಸ್ ಕುಡಿಯಿರಿ.

 

50ಗ್ರಾಂ ಅಕ್ಕಿ ಯನ್ನು ಚೆನ್ನಾಗಿ ತೊಳೆಯಿರಿ. ಈ ಅಕ್ಕಿಯನ್ನು ತರಿ ತರಿಯಾಗಿ ಪುಡಿ ಮಾಡಿಕೊಂಡು ಅದಕ್ಕೆ ನೀರನ್ನು ಹಾಕಿ ಮಿಕ್ಸ್ ಮಾಡಿ  1 ಗಂಟೆಗಳ ಕಾಲ ನೆನೆಸಿಡಿ. ಈ ನೀರಿಗೆ ಬೆಲ್ಲ ಅಥವಾ ಮಜ್ಜಿಗೆ ಹಾಕಿ ಪ್ರತಿದಿನ 3 ಹೊತ್ತು ಕುಡಿಯಬೇಕು, ಹೀಗೆ 15 ದಿನ ಮಾಡಿದರೆ ನಿಮ್ಮ ದೇಹದ ಉಷ್ಣತೆ ಕಡಿಮೆಯಾಗುತ್ತದೆ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ