ಕೆಂಪು ಸ್ಟ್ರೆಚ್ ಮಾರ್ಕುಗಳನ್ನು ಹೋಗಲಾಡಿಸಲು ಇವುಗಳನ್ನು ಹೆಚ್ಚಾಗಿ ಸೇವಿಸಿ

ಶುಕ್ರವಾರ, 2 ಆಗಸ್ಟ್ 2019 (09:17 IST)
ಬೆಂಗಳೂರು : ಗರ್ಭಧಾರಣೆಯ ನಂತರ ದಪ್ಪವಾಗಿದ್ದ ಹೊಟ್ಟೆ ಸಣ್ಣಗಾಗುವುದರಿಂದ ಹೊಟ್ಟೆಯಲ್ಲಿ ಸ್ಟ್ರೆಚ್ ಮಾರ್ಕುಗಳು ಮೂಡುತ್ತವೆ. ಕೆಲವರಿಗೆ ಇದು ಕೆಂಪು ಬಣ್ಣಗಳಲ್ಲಿ ಕಂಡು ಬಂದರೆ, ಕೆಲವರಿಗೆ ಬಿಳಿ ಬಣ್ಣಗಳಲ್ಲಿ ಸ್ಟ್ರೆಚ್ ಮಾರ್ಕುಗಳು ಮೂಡಿರುತ್ತದೆ.




ನಮ್ಮ ಚರ್ಮವು ಯಾವಾಗ ತನ್ನ ಸಾಮರ್ಥ್ಯಕ್ಕೂ ಮೀರಿ, ಅದರ ಕೆಳಗಿರುವ ಅಂಗಾಂಶಗಳು ಮುರಿತಕ್ಕೆ ಒಳಗಾಗುವುರಿಂದ ಈ ಕೆಂಪು ಸ್ಟ್ರೆಚ್ ಮಾರ್ಕುಗಳನ್ನು ಮೂಡುತ್ತವೆ. ಇದನ್ನು ಹೋಗಲಾಡಿಸಲು ಇವುಗಳನ್ನು ಚೆನ್ನಾಗಿ ಸೇವಿಸಿ.
*ವಿಟಮಿನ್ C : ಇದು ಕಾಲಜನ್ ಹೆಚ್ಚಿಸುವಲ್ಲಿ ಸಹಾಯ ಮಾಡುತ್ತದೆ. ಇದು ಸೊಪ್ಪುಗಳು, ಬೆರಿ ಮತ್ತು ಇತರೆ ಸಿಟ್ರಸ್ ಹಣ್ಣುಗಳಿಂದ ನಿಮಗೆ ಲಭ್ಯವಾಗುತ್ತದೆ.


*ವಿಟಮಿನ್ E : ಇದರಲ್ಲಿ ಅಡಕವಾಗಿರುವ ಆಂಟಿ-ಆಕ್ಸಿಡಾಂಟ್ಸ್  ನಿಮ್ಮ ದೇಹದಲ್ಲಿರುವ ಟಾಕ್ಸಿನ್ಸ್ ಅನ್ನು ನಾಶ ಮಾಡಿ ನೀವು ಸ್ಟ್ರೆಚ್ ಮಾರ್ಕುಗಳಿಂದ ಬೇಗ ಚೇತರಿಸಿಕೊಳ್ಳುವಂತೆ ಮಾಡುತ್ತದೆ.


*ಕೋಕೋ ಬಟರ್ : ಇದು ಕೋಕೋ ಸಸಿಗಳಿಂದ ತಯಾರಿಸಲ್ಪಡುತ್ತದೆ. ಇದರ ಆರ್ದ್ರಕಾರಿ ಗುಣಗಳು ಚರ್ಮಕ್ಕೆ ಒಳ್ಳೆಯದು.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ