ಸಿಕ್ಕಾಪಟ್ಟೆ ಡ್ರೈ ಫ್ರೂಟ್ಸ್ ತಿನ್ನುವುದೂ ಅಪಾಯವಂತೆ!
ಡ್ರೈ ಫ್ರೂಟ್ಸ್ ನಲ್ಲಿ ಸೋಡಿಯಂ ಅಂಶವೂ ಹೇರಳವಾಗಿರುತ್ತದೆ. ಇದು ಆರೋಗ್ಯಕ್ಕೆ ಅಷ್ಟು ಒಳ್ಳೆಯದಲ್ಲ. ಸೋಡಿಯಂ ಅಂಶ ದೇಹದಲ್ಲಿ ಹೆಚ್ಚಾದಷ್ಟು ಕಿಡ್ನಿ, ರಕ್ತದೊತ್ತಡದಂತಹ ಸಮಸ್ಯೆಗೆ ಕಾರಣವಾಗಬಹುದು. ಹಾಗಾಗಿ ಮಿತಿಯಲ್ಲಿ ಸೇವಿಸಿದರೆ ಮಾತ್ರ ಡ್ರೈ ಫ್ರೂಟ್ಸ್ ಕೂಡಾ ಫಲ ಕೊಡಬಹುದು ಎಂದು ತಜ್ಞರು ಅಭಿಪ್ರಾಯಪಡುತ್ತಾರೆ.