ಬೆಂಗಳೂರು : ನಮ್ಮ ರಕ್ತದಲ್ಲಿ ನಂಜಿನಾಂಶವಿದ್ದಾಗ ನಾವು ಬೇಗ ಕಾಯಿಲೆಗೆ ತುತ್ತಾಗುತ್ತೇವೆ. ಈ ಸಮಸ್ಯೆ ದೂರವಾಗಲು ಈ ಮನೆಮದ್ದನ್ನು ಸೇವಿಸಿ.
ನಮ್ಮ ರಕ್ತದಲ್ಲಿ ನಂಜಿನಾಂಶ ಸೇರಲು ಮುಖ್ಯ ಕಾರಣ ನಾವು ತಿನ್ನುವ ಆಹಾರ. ಹೌದು, ನಾವು ತಿನ್ನುವ ಆಹಾರದಲ್ಲಿ ನಂಜಿನಾಂಶವಿದ್ದರೆ ಅದು ರಕ್ತಕ್ಕೆ ಸೇರುತ್ತದೆ. ಇದರಿಂದ ಕಾಯಿಲೆಗೆ ತುತ್ತಾಗುತ್ತೇವೆ. ಆದಕಾರಣ ನಾವು ಊಟವಾದ ಬಳಿಕ ಒಂದು ಏಲಕ್ಕಿಯನ್ನು ಜಗಿದು ತಿಂದರೆ ಆಹಾರದಲ್ಲಿರುವ ನಂಜಿನಾಂಶ ನಾಶವಾಗುತ್ತದೆ.