ಇದನ್ನು ನಿಯಮಿತವಾಗಿ ಸೇವಿಸಿದರೆ ದೃಷ್ಟಿದೋಷ ನಿವಾರಣೆಯಾಗುತ್ತದೆ

ಗುರುವಾರ, 26 ಮಾರ್ಚ್ 2020 (07:10 IST)
ಬೆಂಗಳೂರು : ಅತಿಯಾದ ಟಿವಿ ನೋಡುವುದರಿಂದ, ಅಥವಾ ಬಿಸಿಲಿನಲ್ಲಿ ಹೆಚ್ಚಾಗಿ ಕೆಲಸ ಮಾಡುವುದರಿಂದ ಕಣ್ಣಿನ ದೃಷ್ಟಿಯಲ್ಲಿ ಸಮಸ್ಯೆ ಉಂಟಾಗುತ್ತದೆ. ಈ ಸಮಸ್ಯೆಯನ್ನು ನಿವಾರಿಸಲು ಇದನ್ನು ಸೇವಿಸಿ.


ಹಾಗಲಕಾಯಿ ಹೆಚ್ಚಾಗಿ ಮಧುಮೇಹಕ್ಕೆ ದಿವ್ಯಔಷಧಿ. ಇದನ್ನು ಸೇವಿಸುವುದರಿಂದ ಮಧುಮೇಹವನ್ನು ನಿಯಂತ್ರಣದಲ್ಲಿಡಬಹುದು. ಅದೇರೀತಿ ಹಾಗಲಕಾಯಿಯನ್ನು ನಿಯಮಿತವಾದ ಬಳಕೆಯಿಂದ ದೃಷ್ಟಿಶಕ್ತಿ ಉತ್ತಮಗೊಳ್ಳುತ್ತದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ