ಗೆಳೆಯ ನನ್ನನ್ನು ಲೈಂಗಿಕವಾಗಿ ತೃಪ್ತಿಪಡಿಸಿದರೂ ನನಗ್ಯಾಕೆ ಹೀಗೆಲ್ಲಾ ಆಗುತ್ತಿದೆ!
ಗುರುವಾರ, 4 ಜುಲೈ 2019 (09:48 IST)
ಬೆಂಗಳೂರು : ನಾನು 20 ವರ್ಷದ ಮಹಿಳೆ. ನನ್ನ ಗೆಳೆಯನೊಂದಿಗೆ ಸಂಭೋಗದಲ್ಲಿ ತೊಡಗಿದಾಗ ಅವನು ನನ್ನ ಲೈಂಗಿಕವಾಗಿ ತೃಪ್ತಿಪಡಿಸಿದರೂ ಕೂಡ ನಾನು ಸುಲಭವಾಗಿ ಪರಾಕಾಷ್ಠೆ ಹೊಂದುವುದಿಲ್ಲ. ದಯವಿಟ್ಟು ಇದಕ್ಕೆ ಪರಿಹಾರ ಸೂಚಿಸಿ?
ನೀವು ಕಾಸೂತ್ರವನ್ನು ಹೆಚ್ಚು ಓದಿ. ಇದು ವಿಭಿನ್ನ ತಂತ್ರಗಳ ಬಗ್ಗೆ ನಿಮಗೆ ತಿಳಿಸುತ್ತದೆ. ಅಲ್ಲದೇ ಸಂಭೋಗದ ವೇಳೆ ದೇಹದ ವಿವಿಧ ಭಾಗಗಳನ್ನು ಸ್ಪರ್ಶಿಸುವುದರ ಮೂಲಕ ನೀವು ಬೇಗ ಪರಾಕಾಷ್ಠೆಯನ್ನು ಹೊಂದಬಹುದು.