ಆಂಟಿ ರತಿಕ್ರೀಡೆಯಾಡುವುದು ನೋಡಿದ ಮೇಲೆ ಅವರ ಜತೆ ಸಂಭೋಗಿಸಬೇಕೆನಿಸುತ್ತದೆ!
ಹದಿಹರೆಯದಲ್ಲಿ ಲೈಂಗಿಕ ಭಾವನೆ ಮೂಡುವುದು ತಪ್ಪಲ್ಲ. ಇದು ಸಹಜ ಕೂಡಾ. ಆದರೆ ಇದನ್ನು ನಿಯಂತ್ರಿಸಲು ಮತ್ತು ಲೈಂಗಿಕವಾಗಿ ನಿಮ್ಮಷ್ಟಕ್ಕೇ ತೃಪ್ತಿ ಪಡಲು ಬೇರೇ ಹಲವು ಸುರಕ್ಷಿತ ಮಾರ್ಗಗಳಿವೆ. ಅದರ ಬದಲು ತಮಗಿಂದ ಹಿರಿಯ ವಯಸ್ಸಿನವರೊಂದಿಗೆ ಅಥವಾ ಸಂಬಂಧಿಕರೊಂದಿಗೆ ಅಕ್ರಮ ಸಂಬಂಧಕ್ಕೆ ಮುಂದಾದರೆ ನಿಮ್ಮ ಭವಿಷ್ಯ ಹಾಳಾಗುವುದಂತೂ ಖಂಡಿತಾ.