ಅಂದದ ಉಗುರಿಗೆ..ಬೇಕಿದೆ ಚೆಂದದ ಆರೈಕೆ

ಶನಿವಾರ, 25 ಜೂನ್ 2016 (10:44 IST)
ನಿಮ್ಮ ಮುಖದಷ್ಟೇ ಕೈ,ಉಗುರುಗಳಿಗೂ ಪ್ರಾಮುಖ್ಯತೆ ನೀಡುವುದು ಸೌಂದರ್ಯದ ದೃಷ್ಟಿಯಿಂದಲೂ ಅಗತ್ಯ.. ಅದಲ್ಲದೇ ದಣಿದ ಕೈಗಳಿಗೆ ಒಂದಿಷ್ಟು ಆರೈಕೆ ಮಾಡುವುದು ಕೂಡ ಅಷ್ಟೇ ಮುಖ್ಯ. ಮಲೀನವಾದ ಹಾಗೂ ಕೀಟಾಣುಗಳಿಂದ ಕೂಡಿದ ಉಗುರಗಳು ಸೋಂಕನ್ನು ಉಂಟು ಮಾಡಬಲ್ಲವು. ಆದ್ದರಿಂದ ಉಗುರಿನ ಬಗ್ಗೆ ನಿರ್ಲಕ್ಷ ಮಾಡದಿರಿ. 
ಹ್ಯಾಡ್ ವಾಶಿಂಗ್ ಮಾಡುವುದು ನಿತ್ಯ ಜೀವನದಲ್ಲಿ ಮಾಡಬೇಕಾದ ಚಟುವಟಿಕೆಗಳಲ್ಲಿ ಒಂದು. ನಿಮ್ಮ ಉಗುರುಗಳು ಯಾವಾಗಲು ಸ್ವಚ್ಛವಾಗಿ ಇರಬೇಕಾದರೆ ಇಲ್ಲಿದೆ ಉಪಾಯ. ಸಾಮಾನ್ಯವಾಗಿ ಮಕ್ಕಳು, ದೊಡ್ಡವರು ತಮ್ಮ ಉಗುರುಗಳ ಕಡೆಗೆ ಗಮನ ಹರಿಸುವುದೇ ಇಲ್ಲ.. ಅಷ್ಟೇ ಅಲ್ಲದೇ ಸೋಂಗಿನಿಂದ ದೂರವಿರಲು ನಿತ್ಯವು ಕೈಗಳನ್ನು ಸ್ವಚ್ಛಗೊಳಿಸುವುದು ಕಡೆಗೆ ಗಮನ ಕೊಡುವುದೇ ಇಲ್ಲ. ಉಗುರು ಶೀಲಿಂಧ್ರ ಸೋಂಕು ಬೆರಳುಗಳ ಮತ್ತು ಕಾಲ್ಬೆರಳುಗಳ ತುದಿಗಳಲ್ಲಿ ಇರುತ್ತವೆ ಹಾಗಾಗಿ ಆರೈಕೆ ಮಡುವುದು ಒಳಿತು. ಪ್ರತಿ ವ್ಯಕ್ತಿಯು ದೈನಂದಿನ ಚಟುವಟಿಕೆಗಳನ್ನು ಅತ್ಯಂತ ಕೈ ಕಾಲುಗಳ ಆರೈಕೆ ಬಹಳ ಮುಖ್ಯವಾಗುತ್ತದೆ. 
 
ನಿಮ್ಮ ಕೈ ಬೆರಳುಗಳನ್ನು ಸ್ವಚ್ಛವಾಗಿಟ್ಟುಕೊಳ್ಳಲು ಕೆಲ ಪ್ರಿನ್ಸಿಪಾಲ್‌ಗಳನ್ನು ಅನುಸರಿಸಬೇಕಾಗುತ್ತದೆ. ಇದರಿಂದ ನಿಮ್ಮ ಉಗುರುಗಳನ್ನು ಕ್ಲೀನ್ ಆಗಿ ಇಟ್ಟುಕೊಳ್ಳಲು ಸಹಾಯವಾಗುತ್ತದೆ. ನಿತ್ಯವೂ ಹ್ಯಾಡ್ ವಾಶ್ ಮಾಡುವುದು ಅಷ್ಟೇ ಮುಖ್ಯ.
 
ಉಗುರುಗಳು ಮತ್ತು ಚರ್ಮದ ಸೋಂಕನ್ನು ಪ್ರವೇಶಿಸುವುದನ್ನು ಸೂಕ್ಷ್ಮಜೀವಿಗಳನ್ನು ತಡೆಯಲು ಉಗುರುಗಳ ಸುತ್ತಮುತ್ತಲಿನ ಚರ್ಮದ ಚುಚ್ಚುವುದು ತಪ್ಪಿಸಿ, ಉಗುರುಗಳ ಅನಾರೋಗ್ಯ ತಪ್ಪಿಸುವುದು ಬಹಳ ಮುಖ್ಯ.
 
1988ರಲ್ಲಿ  ಪೆನ್ಸಿಲ್ವೇನಿಯಾ  ವಿಶ್ವವಿದ್ಯಾಲಯದ ಚರ್ಮಶಾಸ್ತ್ರ ವಿಭಾಗವು ಈ ಅಧ್ಯಯನ ನಡೆಸಿತ್ತು. ಈ ವೇಳೆ ಉಗುರುಗಳ ಮಧ್ಯೆದಲ್ಲಿ ಹಲವು ಬ್ಯಾಕ್ಟೇರಿಯಾಗಳು ಇರುವುದು ಕಂಡು ಬಂದಿತ್ತು. ಆದ್ದರಿಂದ ಮತ್ತೊಂದು ಅಧ್ಯಯನದ ಪ್ರಕಾರ ದಾದಿಯರ ಕೃತಕ ಉಗುರುಗಳನ್ನು ತೆಗೆದುಕೊಂಡು ಅದರಲ್ಲಿರುವ ಹಲವು ಬ್ಯಾಕ್ಟೇರಿಯಾಗಳನ್ನು ಪತ್ತೆಹಚ್ಚಿದ್ದರು. ಅಲ್ಲದೇ ಹ್ಯಾಡ್ ವಾಶ್ ಬಳಿಕ ಹಾಗೂ ನಂತರದಲ್ಲೂ ನ್ಯಾಚುರಲ್ ಉಗುರುಗಳ ಬಗ್ಗೆ ಅಧ್ಯಯನ ನಡೆಸಲಾಯ್ತು. 
 
ಆದ್ದರಿಂದ ಉಗುರುಗಳು ಬಾಟಂ ಲೈನ್‌ಗಳನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ನಿತ್ಯವು ಕೈ ತೊಳೆಯುತ್ತಿರಬೇಕು. ಆಂಟಿಬ್ಯಾಕ್ಟೇರಿಯಲ್ ಸೋಪನ್ನು ಬಳಸಬೇಕು.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ

 

ವೆಬ್ದುನಿಯಾವನ್ನು ಓದಿ