ಮಕ್ಕಳು ಪದೇ ಪದೇ ಅನಾರೋಗ್ಯಕ್ಕೊಳಗಾಗುವುದನ್ನು ತಡೆಯಲು ಈ ಹೆಲ್ತ್ ಟಿಪ್ಸ್ ಫಾಲೋ ಮಾಡಿ
ಶನಿವಾರ, 23 ಜನವರಿ 2021 (08:08 IST)
ಬೆಂಗಳೂರು : ಮಕ್ಕಳು ಹೆಚ್ಚಾಗಿ ಅನಾರೋಗ್ಯಕ್ಕೊಳಗಾಗುತ್ತಾರೆ. ಯಾಕೆಂದರೆ ಅವರಿಗೆ ರೋಗ ನಿರೋಧಕ ಶಕ್ತಿ ಕಡಿಮೆ ಇರುತ್ತದೆ. ಹಾಗಾಗಿ ಅವರು ಪದೇ ಪದೇ ಅನಾರೋಗ್ಯಕ್ಕೊಳಗಾಗುವುದನ್ನು ತಪ್ಪಿಸಲು ಈ ಹೆಲ್ತ್ ಟಿಪ್ಸ್ ಫಾಲೋ ಮಾಡಿ.
-ಮಕ್ಕಳಿಗೆ ಪ್ರತಿದಿನ ಆರೋಗ್ಯಕರವಾದ ಪೌಷ್ಟಿಕಾಂಶಯುಕ್ತ ಆಹಾರವನ್ನು ನೀಡಿ.
-ಶಾಲೆಯಿಂದ ಬಂದ ನಂತರ, ಆಟವಾಡಿದ ನಂತರ ಮತ್ತು ಊಟಮಾಡುವ ಮೊದಲು ಕೈ ತೊಳೆಯುವ ಅಭ್ಯಾಸ ಮಾಡಿ.
-ಮಕ್ಕಳಿಗೆ ಕರಗುವ ಆಹಾರ, ಪೈಬರ್ ನಂತಹ ಕರುಳಿನ ಆರೋಗ್ಯವನ್ನು ಬೆಂಬಲಿಸುವ ಆಹಾರಗಳನ್ನು ನೀಡಿ.