ರಾತ್ರಿ ಕಾಣಿಸಿಕೊಳ್ಳುವ ಕಾಲುನೋವಿಗೆ ಗುಡ್ ಬೈ ಹೇಳಲು ಈ ವಿ‍ಧಾನ ಅನುಸರಿಸಿ

ಶನಿವಾರ, 14 ಡಿಸೆಂಬರ್ 2019 (07:14 IST)
ಬೆಂಗಳೂರು : ಸಾಮಾನ್ಯವಾಗಿ ನೀವು ನಿದ್ದೆ ಮಾಡುವುದು ಎಷ್ಟು ಮುಖ್ಯವೋ ಹಾಗೇ ನೀವು ಮಲಗುವ ರೀತಿ ಕೂಡ ಅಷ್ಟೇ ಮುಖ್ಯವಾಗಿರುತ್ತದೆ. ಹಾಗೇ ಹೆಚ್ಚಿನವರು ಹೊರಗಡೆ ಓಡಾಡುವುದರಿಂದ ರಾತ್ರಿ ವೇಳೆ ಮಲಗಿದಾಗ ಕಾಲುನೋವು ಕಾಣಿಸಿಕೊಳ್ಳುತ್ತದೆ. ಇದರಿಂದ ರಾತ್ರಿ ಸರಿಯಾಗಿ ನಿದ್ದೆ ಮಾಡಲು ಆಗುವುದಿಲ್ಲ. ಅಂತವರು ರಾತ್ರಿ ಮಲಗುವಾಗ ಈ ವಿ‍ಧಾನ ಅನುಸರಿಸಿ.



ಮೆಡಿಕಲ್ ಸ್ಟೋರ್ಸ್ ಗಳಲ್ಲಿ ಲಭಿಸುವ 0.38ಮಿ.ಮೀ ದಪ್ಪವಿರುವ ರಿಜಿಡ್ ಸ್ಪೋಟ್ಸ್ ಟೇಪ್ ನ್ನು ರಾತ್ರಿ ವೇಳೆ ಮಲಗುವಾಗ ಕಾಲಿನ ಹೆಬ್ಬೆರಳು ಹಾಗೂ ಮಧ್ಯದ ಬೆರಳುಗಳನ್ನು ಸೇರಿಸಿ ಪ್ಲಾಸ್ಟರ್ ರೀತಿಯಲ್ಲಿ ಸುತ್ತಬೇಕು. ಬೆಳಿಗ್ಗೆ ಇದನ್ನು ತೆಗೆಯಬೇಕು. ಹೀಗೆ ಮಾಡುತ್ತಾ ಬಂದರೆ ಸಾಮಾನ್ಯವಾದ ಕಾಲುನೋವುಗಳು ಗುಣವಾಗುತ್ತದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ