ಅಲಂಕಾರಕ್ಕೆ ತಂದ ಹೂಗಳು ಕೆಲವು ದಿನಗಳವರೆಗೆ ತಾಜಾವಾಗಿರಲು ಈ ಟ್ರಿಕ್ ಫಾಲೋ ಮಾಡಿ

ಶನಿವಾರ, 26 ಸೆಪ್ಟಂಬರ್ 2020 (08:56 IST)
ಬೆಂಗಳೂರು : ಕೆಲವರು ಮನೆಯಲ್ಲಿ ಟೇಬಲ್ ಮೇಲೆ ಹೂವುಗಳನ್ನು ಅಲಂಕಾರಕ್ಕಾಗಿ ಇಡುತ್ತಾರೆ. ಆದರೆ ಇದು ಸ್ವಲ್ಪ ಹೊತ್ತಿನಲ್ಲೇ ಮುದುಡಿ ಹೋಗುತ್ತವೆ. ಈ ರೀತಿ ಆಗಬಾರದಂತಿದ್ದರೆ ಈ ಟ್ರಿಕ್ ಫಾಲೋ ಮಾಡಿ.

2 ಚಮಚ ಆಪಲ್ ಸೈಡರ್ ವಿನೆಗರ್, 3 ಚಮಚ ಸಕ್ಕರೆ, ಮತ್ತು 1 ಲೀಟರ್ ಬೆಚ್ಚಗಿನ ನೀರನ್ನು ಬೆರೆಸಿ ಅದರಲ್ಲಿ ಹೂವುಗಳನ್ನು ಹಾಕಿಡಿ. ಆಗ ಹೂಗಳು ಕೆಲವು ದಿನಗಳವರೆಗೆ ತಾಜಾವಾಗಿ ಕಾಣುತ್ತದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ