ಹಲ್ಲುಗಳನ್ನು ಹೊಳಪಾಗಿಸಲು ಇದನ್ನು ಹಚ್ಚಿ

ಶನಿವಾರ, 26 ಸೆಪ್ಟಂಬರ್ 2020 (08:37 IST)
ಬೆಂಗಳೂರು : ಆಹಾರವನ್ನು ಸೇವಿಸುವುದರಿಂದ ಹಲ್ಲುಗಳು ಹಳದಿಯಾಗುತ್ತವೆ.  ಆದರೆ ಇದನ್ನು ಬಿಳಿಯಾಗಿಸಲು ತುಂಬಾ ಕಷ್ಟ. ಆದಕಾರಣ ಈ ವಿಧಾನ ಅನುಸರಿಸಿ.

ಅಡಿಗೆ ಸೋಡಾಗೆ ಟೂತ್ ಪೇಸ್ಟ್ ನ್ನು ಮಿಕ್ಸ್ ಮಾಡಿ ಹಲ್ಲಿಗೆ ಹಚ್ಚಿ ಅಲ್ಯುಮಿನಿಯಂ ಪೇಪರ್ ನ್ನು ಹಲ್ಲಿನ ಸುತ್ತಲೂ ಅಂಟಿಸಿ . 1 ಗಂಟೆಯ ಬಳಿಕ ಅದನ್ನು ತೆಗೆದು ಬಾಯಿ ವಾಶ್ ಮಾಡಿದರೆ ಹೊಳೆಯುವ, ಬಿಳಿಯಾದ ಹಲ್ಲುಗಳು ನಿಮ್ಮದಾಗುತ್ತದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ