ಗೆಳೆಯನ ತಾಯಿ ನನ್ನ ಜೊತೆ ರೊಮ್ಯಾನ್ಸ್ ಮಾಡು ಎನ್ನುತ್ತಿದ್ದಾಳೆ

ಭಾನುವಾರ, 4 ಆಗಸ್ಟ್ 2019 (09:27 IST)
ಬೆಂಗಳೂರು : ನನಗೆ 20 ವರ್ಷ ವಯಸ್ಸು, ಆಪ್ತ ಸ್ನೇಹಿತನ ತಾಯಿ ತನ್ನೊಂದಿಗೆ ಸಂಭೋಗ ನಡೆಸಲು ಒತ್ತಾಯಿಸಿದರು. ಈಗ ನನಗೆ ಅದು ಅಭ್ಯಾಸವಾಗಿ ಬಿಟ್ಟಿದೆ. ನಾನು ತಪಿತಸ್ಥ ಎಂದು ನನಗನಿಸುತ್ತಿದೆ. ಇದು ಉತ್ತಮವಾಗಿದೆಯೇ? ಅದಲ್ಲದೇ ಈಗ ಆಕೆ ಗುದ ಸಂಭೋಗಕ್ಕೆ ಒತ್ತಾಯಿಸುತ್ತಿದ್ದಾಳೆ. ಏನು ಮಾಡಲಿ?
ಉತ್ತರ : ಈ ಸಂಬಂಧ ಮುಂದುವರಿಸಲು ನೀವು ಬಯಸುತ್ತೀರೋ ಇಲ್ಲವೋ ಎಂಬುದನ್ನು ನೀವು ನಿರ್ಧರಿಸಬೇಕಾಗುತ್ತದೆ. ಒಂದು ವೇಳೆ ನೀವು ಗುದ ಸಂಭೋಗವನ್ನು ಮಾಡಲು ನಿರ್ಧರಿಸಿದ್ದರೆ ನೀವು ಯಾವಾಗಲೂ ಕಾಂಡೋಮ್ ಬಳಸುವುದನ್ನು ಮರೆಯಬೇಡಿ. ಏಕೆಂದರೆ ಈ ಗುದ ಸಂಭೋಗದಿಂದ ಸೋಂಕು ತಗಲುವ ಸಂಭವವಿರುತ್ತದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ