ಪತ್ನಿಯಿಂದ ನಿರಾಶೆಗೊಂಡಿರುವ ನಾನು ವೇಶ್ಯೆರ ಸಂಬಂಧ ಬೆಳೆಸಲೇ?

ಮಂಗಳವಾರ, 20 ಆಗಸ್ಟ್ 2019 (09:20 IST)
ಬೆಂಗಳೂರು : ನಾನು 29 ವರ್ಷದ ವ್ಯಕ್ತಿ. ನಾನು ಪ್ರತಿದಿನ ಹೆಂಡತಿಯೊಂದಿಗೆ ಸಂಭೋಗ ನಡೆಸಲು ಬಯಸುತ್ತೇನೆ. ಆದರೆ ಅವಳು ವಾರದಲ್ಲಿ 2 ಬಾರಿ ಮಾತ್ರ ನನ್ನೊಂದಿಗೆ ಸಂಭೋಗ ನಡೆಸುತ್ತಾಳೆ. ಇದರಿಂದ ನನಗೆ ನಿರಾಶೆಯಾಗುತ್ತಿದೆ. ಪ್ರತಿದಿನ ಹಸ್ತಮೈಥುನ ಮಾಡಿಕೊಳ‍್ಳುವುದನ್ನು ಬಿಟ್ಟು ಬೇರೆ ದಾರಿಯಿಲ್ಲ. ಆದಕಾರಣ ನಾನು ವೇಶ್ಯರ ಜೊತೆ ಸಂಬಂಧ ಬೆಳೆಸಲೇ?
ಉತ್ತರ : ನೀವು ವೇಶ್ಯರ ಜೊತೆ ಸಂಬಂಧ ಬೆಳೆಸಲು ನಾನು ಶಿಫಾರಸ್ಸು ಮಾಡುವುದಿಲ್ಲ. ನೀವು ಒಟ್ಟಿಗೆ ಕುಳಿತು ನಿಮ್ಮ ಇಷ್ಟಕಷ್ಟಗಳನ್ನು ಪರಸ್ಪರ ಹಂಚಿಕೊಳ್ಳಿ. ಇದರಿಂದ ನಿಮಗೆ ನಿಮ್ಮವರ ಬಗ್ಗೆ ಉತ್ತಮ ತಿಳುವಳಿಕೆ ಸಿಗುತ್ತದೆ ಮತ್ತು ಸಮಸ್ಯೆಯನ್ನು ಪರಿಹರಿಸಿಕೊಳ‍್ಳಲು ಸಹಾಯ ಮಾಡುತ್ತದೆ. ನೀವು ಒಟ್ಟಿಗೆ ಲೈಂಗಿಕ ತಜ್ಞರನ್ನು ಭೇಟಿ ಮಾಡಬಹುದು, ನಿಮ್ಮ ಲೈಂಗಿಕ ಜೀವನದಲ್ಲಿ ಸುಧಾರಣೆ ಕಾಣುವಂತಹ ಅಂಶಗಳನ್ನು ಅವರು ಶಿಫಾರಸ್ಸು ಮಾಡುತ್ತಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ