ರಾತ್ರಿವೇಳೆ ಹೆಣ್ಣಿಗೆ ಹೀಗೆ ಮಾಡಿದ್ರೆ ಇಷ್ಟ ಆಗೋದಿಲ್ವಂತೆ

ಶನಿವಾರ, 7 ಸೆಪ್ಟಂಬರ್ 2019 (15:36 IST)
ಪ್ರಶ್ನೆ: ನಾನು 35 ವರ್ಷದ ವಿವಾಹಿತೆ. ನನ್ನ ಗಂಡ ಲೈಂಗಿಕ ಕ್ರಿಯೆಯ ವೇಳೆ ನನ್ನ ಸ್ತನ ಹಾಗೂ ಮುಖದ ಮೇಲೆ ಸ್ಖಲನ ಮಾಡುವುದಾಗಿ ಒತ್ತಾಯಿಸುತ್ತಾರೆ. ಇದು ಸಂಭೋಗ ಸಮಯದಲ್ಲಿ ಮಾಡಿದರೆ ಸರಿ.

ಆದರೆ ಅವರು ನೀಲಿ ಚಿತ್ರಗಳನ್ನು ಮೊಬೈಲ್ ನಲ್ಲಿ ನೋಡುವಾಗಲೂ ಹಾಗೇ ಮಾಡುತ್ತಾರೆ. ಇದು ಅವರಿಗೆ ತೃಪ್ತಿ ನೀಡಿದರೂ ಇದರಿಂದ ನನಗೆ ಕಿರಿಕಿರಿಯುಂಟಾಗುತ್ತದೆ. ಬಗ್ಗೆ ನಾನು ಅವರಿಗೆ ಹೇಗೆ ತಿಳಿಸಲಿ?


ಉತ್ತರ: ಗಂಡನ ಜತೆ ಇಂತಹ ಸಂದರ್ಭಗಳಲ್ಲಿ ಅವರ ಜೊತೆ ಕುಳಿತು ಮಾತನಾಡಿ ಅವರಿಗೆ ಅರ್ಥವಾಗುವಂತೆ ತಿಳಿ ಹೇಳುವುದು ಅತ್ಯುತ್ತಮ ಮಾರ್ಗವಾಗಿದೆ. ಹಾಗೇ ಮಾಡುವುದು ನಿಮಗೆ ಕಿರಿಕಿರಿಯನ್ನುಂಟು ಮಾಡುವುದಾಗಿಯೂ ತಿಳಿಸಿ.

ಹಾಗೇ ಇತರ ಸಮಯಗಳಲ್ಲಿ ಏನು ಮಾಡಬಹುದು ಎಂಬುದರ ಬಗ್ಗೆ ಅವರಿಗೆ ಕೆಲವು ಸಲಹೆಗಳನ್ನು ನೀಡಿ. ಸಂಭೋಗ ವಿಷಯದಲ್ಲಿ ಸಹಕಾರ ನೀಡೋದಾಗಿಯೂ ಅನಗತ್ಯ ವಿಷಯಗಳಿಂದ ದೂರ ಇರುವಂತೆಯೂ ಭರವಸೆ ನೀಡಿ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ