ಮದುವೆಯಾಗಿ ಮಗುವಾಗಿರುವ ಗೆಳತಿ ಜತೆ ನಾನು ಹೀಗೆಲ್ಲಾ ಮಾಡಬಹುದೇ?

ಶನಿವಾರ, 7 ಸೆಪ್ಟಂಬರ್ 2019 (07:54 IST)
ಬೆಂಗಳೂರು:ನನಗೀಗ ಮೂವತ್ತು ವರ್ಷ. ನನ್ನ ಹಳೆಯ ಗಲ್ ಫ್ರೆಂಡ್ ಒಬ್ಬಳ ಜತೆ ಈಗ ಮತತೆ ಸಂಬಂಧ ಮುಂದುವರಿಸಿದ್ದೇನೆ. ಅವಳಿಗೀಗಾಗಲೆ ಮುದವೆಯಾಗಿ ಒಂದು ಮಗು ಕೂಡ ಇದೆ. ನಾನು ಮೊದಲಿನಿಂದಲೂ ಅವಳನ್ನು ತುಂಬಾ ಇಷ್ಟ ಪಡುತ್ತಿದ್ದೇನೆ. ಈಗಲೂ ಅವಳ ಮೇಲೆ ಅದೇ ಭಾವನೆ ಇದೆ. ಆದರೆ ಅವಳು ನನ್ನ ಜತೆ ಹೊಸ ಜೀವನ ಶುರುಮಾಡುವುದಕ್ಕೆ ಹಿಂದೇಟು ಹಾಕುತ್ತಿದ್ದಾಳೆ.
ನಿಮ್ಮ ಹಳೆಯ ಗೆಲ್ ಫ್ರೆಂಡ್ ಮೇಲೆ ನಿಮಗಿರುವ ಭಾವನೆಯನ್ನು ನಾನು ಗೌರವಿಸುತ್ತೇನೆ. ಆದರೆ ಅವಳಿಗೆ ಈಗಾಗಲೇ ಮದುವೆಯಾಗಿದೆ ಒಂದು ಮಗು ಕೂಡ ಇದೆ. ನಿಮ್ಮಿಬ್ಬರ ವಿಷಯ ಅವಳ ಗಂಡನಿಗೆ ಗೊತ್ತಾದರೆ ಸಮಸ್ಯೆ ಉಂಟಾಗಬಹುದು. ಅದು ಅಲ್ಲದೇ, ನಿಮಗೆ ಈಗಾಗಲೇ ಮೂವತ್ತು ವರ್ಷವಾಗಿದೆ. ಈ ವಯಸ್ಸಿನಲ್ಲಿ ಸರಿಯಾದ ಒಂದು ನಿರ್ಧಾರ ತೆಗದುಕೊಂಡು ಮುಂದುವರಿಯಿರಿ. ತಜ್ಞರನ್ನು ಒಮ್ಮೆ ಭೇಟಿ ಮಾಡಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ