ಮನಸ್ಸು ಉಲ್ಲಸಿತವಾಗಿರಲು ಏನು ಮಾಡಬೇಕು?

ಬುಧವಾರ, 19 ನವೆಂಬರ್ 2014 (16:14 IST)
1) ಮನಸ್ಸು ಉಲ್ಲಸಿತವಾಗಿರಲು ಚಿಂತೆಯನ್ನು ಬಿಟ್ಟು, ಸಮಸ್ಯೆಗೆ ಪರಿಹಾರ ಹುಡುಕಬೇಕು.
 
2)ಅತಿಯಾದ ಒತ್ತಡ ಉಂಟಾದಾಗ ಒಂದು ಗಳಿಗೆ ನಕ್ಕರೆ ಮನಸ್ಸು ಪ್ರಪುಲ್ಲವಾಗುತ್ತದೆ. ನಗುವುದನ್ನು ರೂಢಿಸಿಕೊಂಡರೆ ಮಾನಸಿಕ ಒತ್ತಡ ಕಡಿಮೆಯಾಗುತ್ತದೆ. ನಗಬೇಕು, ನಕ್ಕುನಲಿಯಬೇಕು ಎನ್ನುವುದೇ ನಿಮ್ಮ ಧ್ಯೇಯವಾಕ್ಯವಾಗಿರಲಿ.
 
3),ಸಂಗೀತ, ಚಿತ್ರಗೀತೆಗಳ ಆಲಿಕೆಯಿಂದ ಮನಸ್ಸಿಗೆ ಹಿತ ಉಂಟಾಗುತ್ತದೆ. ಒಂದೇ ಸಮನೇ ಮೌನವ್ರತ ಆಚರಿಸಿದೇ ಆಗಾಗ್ಗೆ ಮಾತನಾಡುವುದು ಕೂಡ ಮನಸ್ಸಿಗೆ ಒಳ್ಳೆಯದು.
 

ವೆಬ್ದುನಿಯಾವನ್ನು ಓದಿ