ಹೃದಯಬೇನೆಗಳು ಕಾಣಿಸಿಕೊಳ್ಳುವ ಅಪಾಯದಿಂದ ಮುಕ್ತರಾಗಲು ಮಹಿಳೆಯರು ಹೆಚ್ಚೆಚ್ಚು ಹಣ್ಣು , ತರಕಾರಿಗಳನ್ನು ತಿನ್ನಬೇಕು ಎಂದು ಅಮೆರಿಕದ ಸಂಶೋಧಕರು ಹೇಳಿದ್ದಾರೆ. ಹಣ್ಣು, ತರಕಾರಿಯಂಥ ಆಹಾರ ಕಡಿಮೆ ಸೇವಿಸುವ ಮಹಿಳೆಯರಿಗೆ ಹೋಲಿಸಿದರೆ ಹೆಚ್ಚೆಚ್ಚು ಹಣ್ಣು, ತರಕಾರಿ ತಿನ್ನುವ ಎಂದು ತೋರಿಸಿದೆ. ಲೋಳೆಯ ಶೇಖರಣೆ ಜೀವಾವಧಿ ಪ್ರಕ್ರಿಯೆಯಾಗಿದ್ದು, ಯೌವನದಲ್ಲಿ ಆರೋಗ್ಯಕರ ಆಹಾರ ಸೇವನೆಯಿಂದ ಈ ಪ್ರಕ್ರಿಯೆ ತಗ್ಗುತ್ತದೆ ಎಂದು ಅಮೆರಿಕದ ಮಿನಿಯಾಪೊಲೀಸ್ ಹೃದಯರೋಗ ತಜ್ಞ ಮೈಕೇಲ್ ಡಿ. ಮೈಡೇಮಾ ಹೇಳಿದ್ದಾರೆ.