ಸಂಗಾತಿಯ ಲೈಂಗಿಕ ನಿರಾಸಕ್ತಿ ಹೋಗಲಾಡಿಸಲು ಹೀಗೆ ಮಾಡಿ!
ಅದೂ ಅಲ್ಲದೆ, ಇಬ್ಬರೂ ಜತೆಯಾಗಿ ಬೆಳಗ್ಗೆ ಅಥವಾ ಸಂಜೆ ವಾಕಿಂಗ್ ಹೋಗುವುದು, ಆಟವಾಡುವುದು, ವ್ಯಾಯಾಮ ಮಾಡುವುದು ಇತ್ಯಾದಿ ಒಬ್ಬರಿಗೊಬ್ಬರ ಮೇಲೆ ಆಸಕ್ತಿ ಹೆಚ್ಚಿಸುವ ಕೆಲಸ ಮಾಡಬೇಕು. ಇಲ್ಲದೇ ಹೋದಲ್ಲಿ ಸೂಕ್ತ ಸಮಾಲೋಚಕರ ಬಳಿ ಸಮಸ್ಯೆ ಹೇಳಿಕೊಂಡು ಪರಿಹಾರ ಕಂಡುಕೊಳ್ಳಬೇಕು.