ಹಾಲು ½ ಕಪ್, ಪಪ್ಪಾಯ ಹಣ್ಣಿನ ಪೇಸ್ಟ್ 1 ಕಪ್, ಅಲೋವೆರಾ ½ ಕಪ್ ತೆಗೆದುಕೊಂಡು ಚೆನ್ನಾಗಿ ಮಿಕ್ಸ್ ಮಾಡಿ ಮುಖ, ಕೈಕಾಲಿಗೆ ಹಚ್ಚಿ. ಅರ್ಧಗಂಟೆ ಬಿಟ್ಟು ತಣ್ಣಗಿನ ನೀರಲ್ಲಿ ಮುಖವನ್ನು ತೊಳೆಯಿರಿ. ಹೀಗೆ 1 ತಿಂಗಳು ಮಾಡುವುದರಿಂದ ನಿಮ್ಮ ಸನ್ ಟಾನ್ ಬೇಗ ಕಡಿಮೆಯಾಗಿ ಸ್ಕೀನ್ ಗ್ಲೋವ್ ಆಗುತ್ತದೆ. ಇದನ್ನು ಪ್ರತಿದಿನ ಮಾಡಿದರೆ ಉತ್ತಮ. ಇಲ್ಲವಾದರೆ ವಾರದಲ್ಲಿ 4 ಬಾರಿಯಾದರೂ ಮಾಡಿ.
ಅದರ ಜೊತೆಗೆ ಈ ಕೆಳಗೆ ತಿಳಿಸಿರುವ ಜ್ಯೂಸ್ ನ್ನು ಮಾಡಿ ಕುಡಿದರೆ ನಿಮ್ಮ ಸ್ಕೀನ್ ಬೇಗ ಗ್ಲೋವ್ ಆಗುತ್ತದೆ:
ಕ್ಯಾರೆಟ್ ಜ್ಯೂಸ್ 50 ml, ಬಿಟ್ ರೋಟ್ ಜ್ಯೂಸ್ 50 ml, ಟೊಮೆಟೊ ಜ್ಯೂಸ್ 50 ml, ನಿಂಬೆ ರಸ ½ ಟೀ ಸ್ಪೂನ್, ಕಲ್ಲುಸಕ್ಕರೆ 1 ಟೀ ಸ್ಪೂನ್ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಪ್ರತಿದಿನ 1 ಬಾರಿ ಕುಡಿಯಿರಿ. ಇದನ್ನು 1 ತಿಂಗಳು ಮಾಡಿ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.