ಕೂದಲಿನ ಈ ಸಮಸ್ಯೆಗೆ ಇಲ್ಲಿದೆ ನೋಡಿ ಸೂಪರ್ ಟಿಪ್ಸ್

ಸೋಮವಾರ, 1 ಫೆಬ್ರವರಿ 2021 (06:53 IST)
ಬೆಂಗಳೂರು : ಧೂಳು, ಕೊಳೆ , ಬಿಸಿಲಿನಿಂದ ಕೂದಲು ಡ್ಯಾಮೇಜ್ ಆಗುತ್ತದೆ. ಇದಕ್ಕೆ ಉತ್ತಮ ಆರೈಕೆ ಅಗತ್ಯ. ಹಾಗಾಗಿ ಈ ಸಮಸ್ಯೆಯನ್ನು ನಿವಾರಿಸಲು ಶಾಂಪೂ ಬಳಸಿ ಸ್ನಾನ ಮಾಡುವಾಗ ಹೀಗೆ ಮಾಡಿ.

ಪ್ರತಿಯೊಬ್ಬರು ಕೂದಲನ್ನು ವಾಶ್ ಮಾಡಲು ಶಾಂಪು ಬಳಸುತ್ತಾರೆ. ಹಾಗಾಗಿ ಡ್ಯಾಮೇಜ್ ಆದ ಕೂದಲನ್ನು ಮತ್ತೆ ಹೊಳಪಾಗಿಸಲು ಶಾಂಪೂವಿಗೆ ಮೊಟ್ಟೆ ಮಿಕ್ಸ್ ಮಾಡಿ ಕೂದಲಿಗೆ ಹಚ್ಚಿ 5 ನಿಮಿಷ ಬಿಟ್ಟು ಚೆನ್ನಾಗಿ ತೊಳೆಯಿರಿ. ಇದರಲ್ಲಿರುವ ಪ್ರೋಟೀನ್ ನಿಂದ  ಕೂದಲಿನ ಬುಡ ಬಲಗೊಂಡು ಡ್ಯಾಮೇಜ್ ಆದ ಕೂದಲಿಗೆ ಮತ್ತೆ ಜೀವ ಬರುತ್ತದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ