ಗುಪ್ತಾಂಗ ಕೈಯಲ್ಲಿ ಹಿಡಿಯೋ ವೈಶ್ಯ
ಉತ್ತರ: ವೈಶ್ಯೆಯ ಕೈಗೆ ಗಾಯಗಳಾಗಿದ್ದರೆ ಅಥವಾ ನೀವು ಆಕೆಯನ್ನು ಮುಟ್ಟಿದ ಸ್ಥಳಗಳಲ್ಲಿ ಗಾಯಗಳಾಗಿದ್ದರೆ ನೀವು ಹೆಚ್.ಐ.ವಿ ಪರೀಕ್ಷೆ ಮಾಡಿಸಿಕೊಳ್ಳುವುದು ಅಗತ್ಯ.
ಆದರೆ ಅಲ್ಲಿ ಯಾವುದೇ ಗಾಯಗಳಿಲ್ಲವಾದರೆ ನೀವು ಚಿಂತಿಸುವ ಅಗತ್ಯವಿಲ್ಲ. ನೀವು ವೈದ್ಯರನ್ನು ಭೇಟಿ ಮಾಡಿದರೆ ಈ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಬಹುದು.