ಬೆಂಗಳೂರು : ಗಂಟಲಿನಲ್ಲಿ ಇನ್ ಫೆಕ್ಷನ್ ಆದಾಗ ಗಂಟಲು ನೋವು ಶುರುವಾಗುತ್ತದೆ. ಇದರಿಂದ ಆಹಾರ, ನೀರನ್ನು ಸೇವಿಸುವುದು ತುಂಬಾ ಕಷ್ಟವಾಗುತ್ತದೆ. ಈ ಗಂಟಲು ನೋವು ನಿವಾರಣೆಯಾಗಲು ಈ ಮನೆಮದ್ದನ್ನು ಕುಡಿಯಿರಿ.
ಶುಂಠಿ, ಕಾಳುಮೆಣಸು, ತುಳಸಿ ಎಲೆ ಸೇರಿಸಿ ಕಷಾಯ ಮಾಡಿ ದಿನವಿಡೀ ಸ್ವಲ್ಪ ಸ್ವಲ್ಪ ಕುಡಿಯುತ್ತಿದ್ದರೆ ಗಂಟಲು ನೋವು ನಿವಾರಣೆಯಾಗುತ್ತದೆ.