ದಪ್ಪ- ದೊಡ್ಡ ಸ್ತನಗಳಿರೋ ಹುಡುಗಿಗೆ ಆ ಕೆಲಸ ಮಾಡೋದು ಹೇಗೆ?

ಸೋಮವಾರ, 2 ಸೆಪ್ಟಂಬರ್ 2019 (19:16 IST)
ಪ್ರಶ್ನೆ: ನಾನು ಓದುತ್ತಿರುವ ಕಾಲೇಜಿನಲ್ಲಿ ಸಹಪಾಠಿಯೊಬ್ಬಳು ನನಗೆ ಪ್ರಪೋಸ್ ಮಾಡುತ್ತಿದ್ದಾಳೆ. ಆದರೆ ಅವಳ ಮುಖ ನೋಡೋಕೆ ಮಾತ್ರ ತುಂಬಾ ಸುಂದರವಾಗಿದೆ. ಆದರೆ ಅವಳ ದಢೂತಿ ದೇಹ ಹಾಗೂ ಗಡಿಗೆಗಳ ಥರ ದೊಡ್ಡದಾಗಿರೋ ಸ್ತನಗಳು ಅಲ್ಲದೇ ನಿತಂಬಗಳನ್ನು ನೋಡೋಕೂ ಭಯ ಆಗುತ್ತಿದೆ.

ಅವಳು ಲಿವಿಂಗ್ ರಿಲೇಷನ್ ನಲ್ಲಿ ಇರೋಣ ಅಂತಿದ್ದಾಳೆ. ಆದರೆ ನಾನು ತುಂಬಾ ಸಣ್ಣಗೆ ಬಡಕಲು ಶರೀರದವನು. ಅವಳನ್ನು ರಾತ್ರಿ ವೇಳೆ ಸುಖಿಸೋಕೆ ಹೋದರೆ ನನ್ನ ಎರಡೂ ಕೈಗಳೂ ಅವಳ ಒಂದು ಸ್ತನವನ್ನು ಹಿಡಿದುಕೊಂಡರೂ ಆಚೆಗೂ ಇಣುಕಬಲ್ಲದು. ಅಂಥ ಹುಡುಗಿ ಸಹವಾಸ ಮಾಡಬೇಕಾ?

ಉತ್ತರ: ಪ್ರೀತಿ ಹಾಗೂ ರತಿಸುಖ ಅನ್ನೋದು ಸ್ತನಗಳ ಗಾತ್ರ, ನಿತಂಬಗಳ ಗಾತ್ರದ ಮೇಲೆ ಹುಟ್ಟಿಕೊಳ್ಳೋದಲ್ಲ. ಮುಖ, ದೇಹದ ಆಕಾರ ಕೇವಲ ನೆಪಮಾತ್ರ.

ನಿಶ್ಕಲ್ಮಶ ಮನಸ್ಸಿನಿಂದ ಪ್ರೀತಿ ಮಾಡಿದರೆ ಆಗ ಇವೆಲ್ಲವೂ ಗೌಣವಾಗುತ್ತವೆ. ನೀವು ಕೇವಲ ಸಂಭೋಗದ ದೃಷ್ಟಿಯಿಂದ ನೋಡಿದರೆ ಅದು ಸರಿಯಲ್ಲ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ