ಆಕೆಯ ಖಾಸಗಿ ಅಂಗದ ಈ ಸಮಸ್ಯೆಯನ್ನು ಆಕೆಗೆ ಹೇಗೆ ತಿಳಿಸಲಿ?

ಶನಿವಾರ, 7 ಸೆಪ್ಟಂಬರ್ 2019 (06:58 IST)
ಬೆಂಗಳೂರು : ನಾನು 25 ವರ್ಷದ ವ್ಯಕ್ತಿ. ಇತ್ತೀಚೆಗೆ ನಾನು ನನ್ನ ಗೆಳತಿಯೊಂದಿಗೆ ಮೊದಲ ಬಾರಿಗೆ ಲೈಂಗಿಕ ಸಂಬಂಧ ಹೊಂದಿದ್ದೆ. ಆದರೆ ಆಕೆಯ ಖಾಸಗಿ ಅಂಗದಿಂದ ವಾಸನೆ ಹೊರಸೂಸುತ್ತಿದೆ, ಇದನ್ನ  ನಾನು ಆಕೆಗೆ ಹೇಗೆ ತಿಳಿಸಲಿ?
ಉತ್ತರ :  ನೀವು ಹಾಗೂ ಅವಳು ಇಬ್ಬರು ತೃಪ್ತಿಕರ ಲೈಂಗಿಕ ಸಂಬಂಧಕ್ಕಾಗಿ ಸರಿಯಾದ ನೈರ್ಮಲ್ಯವನ್ನು ಕಾಪಾಡಿಕೊಳ್ಳಬಹುದು. ಈ ಬಗ್ಗೆ ಅವಳಿಗೆ ತಿಳಿಸಿ. ಹಾಗೇ ಆಕೆಗೆ ಹತ್ತಿಯಿಂದ ತಯಾರಿಸಿದ ಒಳ ಉಡುಪುಗಳನ್ನು ಧರಿಸಲು ಹೇಳಿ. ಅಗತ್ಯವಿದ್ದರೆ ಡಿಯೋಡರೆಂಟ್ ಗಳನ್ನು ಬಳಸಿ. ಒಂದು ವೇಳೆ ವಾಸನೆ ಮುಂದುವರಿದರೆ ನೀವು ಅವಳನ್ನು ಸ್ತ್ರೀರೋಗ ತಜ್ಞರ ಬಳಿ ಕರೆದುಕೊಂಡು ಹೋಗುವುದು ಉತ್ತಮ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ