ಬಿಸಿಲಿನಿಂದ ಕಪ್ಪಾದ ಮುಖ ಬಿಳಿಯಾಗಿಸಲು ಹೀಗೆ ಮಾಡಿ

ಶುಕ್ರವಾರ, 14 ಜೂನ್ 2019 (05:56 IST)
ಬೆಂಗಳೂರು : ಹೊರಗಡೆ ಬಿಸಿಲಿನಲ್ಲಿ ಸುತ್ತಾಡಿದಾಗ ಮುಖದಲ್ಲಿ ಸನ್ ಟ್ಯಾನ್ ಉಂಟಾಗುತ್ತದೆ. ಇದರಿಂದ ಮುಖದ ಅಂದ ಕೆಡುತ್ತದೆ. ಇದನ್ನು ಹೋಗಲಾಡಿಸಿ ಮುಖವನ್ನು ಬಿಳಿಯಾಗಿಸಲು ಈ ವಿಧಾನ ಅನುಸರಿಸಿ.  

 



ಮೊದಲು ಸ್ಕ್ರಬ್ ಮಾಡಿ : ಅದಕ್ಕಾಗಿ ಸ್ವಲ್ಪ ಸಕ್ಕರೆ, ½ ಹೋಳು ನಿಂಬೆ ರಸ, ಸ್ವಲ್ಪ ಕೊಬ್ಬರಿ ಎಣ್ಣೆ ಮೂರನ್ನು ಚೆನ್ನಾಗಿ ಮಿಕ್ಸ್ ಮಾಡಿ ಮುಖಕ್ಕೆ 2 ನಿಮಿಷ ಮಸಾಜ್ ಮಾಡಿ 5 ನಿಮಿಷ ಹಾಗೇ ಬಿಡಿ. ನಂತರ ಮುಖನ ವಾಶ್ ಮಾಡಿ.


ಎರಡನೇಯದು ಫೇಸ್ ಪ್ಯಾಕ್: 2 ಚಮಚ ಟೊಮೆಟೊ ಪೇಸ್ಟ್ ಗೆ 2 ಚಮಚ ಮೊಸರನ್ನು ಮಿಕ್ಸ್ ಮಾಡಿ, ನಂತರ ಸ್ವಲ್ಪ ನಿಂಬೆರಸ ಮಿಕ್ಸ್ ಮಾಡಿ. ಈ ಫೇಸ್ ಪ್ಯಾಕ್ ನ್ನು ಮುಖಕ್ಕೆ ಹಚ್ಚಿ 30 ನಿಮಿಷಗಳ ಕಾಲ ಹಾಗೇ ಇಡಿ. ನಂತರ ಉಗುರು ಬೆಚ್ಚಗಿನ ನೀರಿನಲ್ಲಿ ವಾಶ್ ಮಾಡಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ