ಉತ್ತರ: ಮೊದಲಿಗೆ ಆಕೆ ಮಕ್ಕಳು ಈಗಲೇ ಬೇಡ ಎಂದು ಏಕೆ ಹೇಳುತ್ತ್ತಿದ್ದಾಳೆ ಎಂಬುದನ್ನು ತಿಳಿದುಕೊಳ್ಳಿ. ಅದಕೋಸ್ಕರ ನೀವು ನಿಮ್ಮ ಪತ್ನಿಯ ಜೊತೆ ಕುಳಿತು ಮುಕ್ತವಾಗಿ ಮಾತನಾಡಿ. ಇದರಿಂದ ನಿಮ್ಮಿಬ್ಬರ ತಿಳುವಳಿಕೆಯನ್ನು ನೀವಿಬ್ಬರು ಅರ್ಥಮಾಡಿಕೊಳ್ಳಬಹುದು. ಹಾಗೇ ಈ ಸಮಸ್ಯೆಗೆ ಇಬ್ಬರು ತೃಪ್ತಿದಾಯಕವಾದ ಪರಿಹಾರವನ್ನು ಕಂಡುಕೊಳ್ಳಬಹುದು.