ಮನಸ್ಸು ಪತಿಯನ್ನ ಬಿಟ್ಟು ಸಹದ್ಯೋಗಿ ಕಡೆಗೆ ವಾಲುತ್ತಿದೆ ಏನು ಮಾಡಲಿ?

ಭಾನುವಾರ, 1 ಸೆಪ್ಟಂಬರ್ 2019 (07:18 IST)
ಬೆಂಗಳೂರು : ನಾನು 45 ವರ್ಷದ ವಿವಾಹಿತ ಮಹಿಳೆ. ನನ್ನ ವೈವಾಹಿಕ ಜೀವನದಲ್ಲಿ ಯಾವುದೇ ಸಮಸ್ಯೆ ಇಲ್ಲ. ನನ್ನ ಗಂಡನಿಗೆ ಯಾವುದೇ ರೀತಿಯಲ್ಲಿ ಮೋಸ ಮಾಡಿಲ್ಲ. ನಾನು ಅವರನ್ನು ತುಂಬಾ ಪ್ರೀತಿಸುತ್ತೇನೆ. ಆದರೆ ಈಗ ನಾನು ಸಹದ್ಯೋಗಿಯೊಂದಿಗೆ ಸಂಬಂಧ ಹೊಂದಿದ್ದೇನೆ. ಸಹದ್ಯೋಗಿಯತ್ತ ನನ್ನ ಮನಸ್ಸು ಸೆಳೆಯುತ್ತಿದೆ. ಏನು ಮಾಡಲಿ?
ಉತ್ತರ: ನೀವು ನಿಮ್ಮ ಗಂಡನನ್ನು ತುಂಬಾ ಪ್ರೀತಿಸುತ್ತೀರಾ ಹಾಗೂ ನಿಮ್ಮ ವೈವಾಹಿಕ ಜೀವನವು ಚೆನ್ನಾಗಿರುವಾಗ ಬೇರೆ ಸಂಬಂಧದಿಂದ ನೀವು ದೂರವಿರುವುದೇ ಉತ್ತಮ. ಇದರಿಂದ ಮುಂದೆ ನಿಮ್ಮ ಗಂಡನ ಪ್ರೀತಿ ಕಳೆದುಕೊಳ್ಳಬಹುದು, ಹಾಗೂ ನಿಮ್ಮ ಜೀವನದಲ್ಲಿ ಸಮಸ್ಯೆ ಎದುರಾಗಬಹುದು. ಆದ್ದರಿಂದ ಬೇರೆಯವರ ಬಗ್ಗೆ ಯೋಚಿಸುವ ಬದಲು ನಿಮ್ಮ ಪತಿಯ ಬಗ್ಗೆ ಹೆಚ್ಚು ಗಮನ ಕೊಡಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ