ಪೋರ್ನ್ ಚಿತ್ರಗಳನ್ನು ನೋಡುವುದರಿಂದ ಕಾಮೋದ್ರೇಕಗೊಳ್ಳುವುದೇ?

ಬುಧವಾರ, 7 ಆಗಸ್ಟ್ 2019 (09:13 IST)
ಬೆಂಗಳೂರು : ನಾನು 18 ವರ್ಷದ ಮಹಿಳೆ. ನಾನು 2 ವರ್ಷಗಳ ಹಿಂದೆ ಹಸ್ತಮೈಥುನ ಮಾಡಲು ಪ್ರಾರಂಭಿಸಿದೆ. ಅದಕ್ಕಾಗಿ ಕಾಮಪ್ರಚೋದಕ ಪುಸ್ತಕಗಳನ್ನು ಓದುತ್ತಿದ್ದೇನೆ. ಆದರೆ ನನ್ನ ಸ್ನೇಹಿತ ಪೋರ್ನ್ ಚಿತ್ರಗಳನ್ನು ನೋಡುವುದರಿಂದ ಹೆಚ್ಚು ಪರಿಣಾಮಕಾರಿ ಎಂದು ಹೇಳುತ್ತಾನೆ. ಇದು ನಿಜನಾ?
ಉತ್ತರ:  ಅಶ್ಲೀಲತೆಯನ್ನು ನೋಡುವುದರಿಂದ ಕಾಮೋದ್ರೇಕಗೊಳ್ಳುವುದು ಸಹಜ. ಆದರೆ  ಅದನ್ನು ಅಭ್ಯಾಸ ಮಾಡಬೇಡಿ. ಯಾಕೆಂದರೆ ಅಶ್ಲೀಲತೆಯನ್ನು ಅತಿಯಾಗಿ ನೋಡುವುದರಿಂದ ನೀವು ತೃಪ್ತಿಯ ಇತರ ಮಾರ್ಗಗಳನ್ನು ಆನಂದಿಸುವುದನ್ನು ತಡೆಯೊಡ್ಡಬಹುದು. ಆದ್ದರಿಂದ ನಾರ್ಮಲ್ ಆಗಿ ಉತ್ತೇಜನ ಪಡೆದುಕೊಳ್ಳುವುದು ಉತ್ತಮ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ