ಮಗುವಿನ ಸ್ಕೀನ್ ತುಂಬಾ ಡ್ರೈಹಾಗೂ ಸೂಕ್ಷ್ಮವಾಗಿದ್ದರೆ ಈ ಎಣ್ಣೆಯಿಂದ ಸ್ನಾನ ಮಾಡಿಸಿ
ಟೀ ಟ್ರೀ ಆಯಿಲ್ ಮಗುವಿನ ಚರ್ಮಕ್ಕೆ ತುಂಬಾ ಒಳ್ಳೆಯದು. ಇದರಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಲಿನೋಲಿಕ್ ಆಮ್ಲವಿದೆ. ಹಾಗೇ ಇದು ನಂಜು ನಿವಾರಕ ಗುಣಗಳನ್ನು ಹೊಂದಿರುತ್ತದೆ. ಆದಕಾರಣ ಈ ಎಣ್ಣೆಯನ್ನು ಬೇರೆ ಎಣ್ಣೆಯೊಂದಿಗೆ ಮಿಕ್ಸ್ ಮಾಡಿ ಮಗುವಿಗೆ ಹಚ್ಚಿ ಮಸಾಜ್ ಮಾಡಿಸ್ನಾನ ಮಾಡಿ.