ಮಧುಮೇಹಿಗಳು ಈ ಹಣ್ಣನ್ನು ಸೇವಿಸಿದರೆ ರಕ್ತದಲ್ಲಿ ಸಕ್ಕರೆ ಮಟ್ಟ ನಿಯಂತ್ರಣದಲ್ಲಿರುತ್ತದೆಯಂತೆ
ಶುಕ್ರವಾರ, 16 ಅಕ್ಟೋಬರ್ 2020 (12:05 IST)
ಬೆಂಗಳೂರು : ರಕ್ತದಲ್ಲಿ ಸಕ್ಕರೆ ಪ್ರಮಾಣ ಹೆಚ್ಚಾದಾಗ ಮಧುಮೇಹ ಸಮಸ್ಯೆ ಕಾಡುತ್ತದೆ. ಆದಕಾರಣ ಮಧುಮೇಹಿಗಳು ಹಣ್ಣನ್ನು ಸೇವಿಸಬಾರದು ಎನ್ನುತ್ತಾರೆ. ಆದರೆ ಈ ಹಣ್ಣನ್ನು ಸೇವಿಸುವುದರಿಂದ ನಿಮ್ಮ ಶುಗರ್ ನ್ನು ನಿಯಂತ್ರಣದಲ್ಲಿಡಬಹುದಂತೆ.
ನೇರಳೆ ಹಣ್ಣು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡುತ್ತದೆಯಂತೆ. ಇದು ಇನ್ಸುಲಿನ್ ಚಟುವಟಿಕೆಯನ್ನು ಹೆಚ್ಚಿಸುತ್ತದೆಯಂತೆ. ಈ ನೇರಳೆ ಹಣ್ಣನ್ನು ಸೇವಿಸುವುದರಿಂದ ರಕ್ತ ಮತ್ತು ಮೂತ್ರದಲ್ಲಿರುವ ಸಕ್ಕರೆ ಪ್ರಮಾಣ ನಿಯಂತ್ರಣದಲ್ಲಿರುತ್ತದೆಯಂತೆ. ಆದಕಾರಣ ನೇರಳೆ ಹಣ್ಣನ್ನು ಮಧುಮೇಹಿಗಳು ಯಾವುದೇ ಸಮಯದಲ್ಲಾದರೂ ಸೇವಿಸಬಹುದಂತೆ.