ಪತ್ನಿಗೆ ಮುತ್ತು ನೀಡಿದರೆ ನನಗೆ ಈ ರೋಗ ಬರುತ್ತಾ...?

ಗುರುವಾರ, 25 ಜುಲೈ 2019 (08:02 IST)
ಬೆಂಗಳೂರು : ನನ್ನ ವಯಸ್ಸು 50 ವರ್ಷ. ನನ್ನ ಹೆಂಡತಿಗೆ 48 ವರ್ಷ. ಆಕೆಗೆ ಸ್ತನ ಕ್ಯಾನ್ಸರ್ ಇರುವುದು ಇತ್ತೀಚೆಗೆ  ತಿಳಿದುಬಂದಿದೆ. ಆಕೆಗೆ ಶಸ್ತ್ರಚಿಕಿತ್ಸೆಯಾಗಿದ್ದರೂ ಕಾಯಿಲೆ ಸಂಪೂರ್ಣ ಗುಣವಾಗಿಲ್ಲ. ಅವಳನ್ನು ಚುಂಬಿಸುವುದರಿಂದ ನನಗೆ ಕ್ಯಾನ್ಸರ್ ಬರುತ್ತದೆಯೇ?




ಕ್ಯಾನ್ಸರ್ ಸಾಂಕ್ರಾಮಿಕ ರೋಗವಲ್ಲವಾದ್ದರಿಂದ ನೀವು ಚಿಂತಿಸಬೇಕಾಗಿಲ್ಲ. ಆದ್ದರಿಂದ ನೀವು ಅವಳನ್ನು ಚುಂಬಿಸಬಹುದು. ಇದರಿಂದ ಯಾವುದೇ ಸಮಸ್ಯೆಯಿಲ್ಲ.



 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ