ಕಣ್ಣಿಗೆ ಹಾಕಿದ ಕಾಜಲ್ ಬೇಗ ಹರಡಿಕೊ‍ಳ್ಳಬಾರದಂತಿದ್ದರೆ ಹೀಗೆ ಮಾಡಿ

ಗುರುವಾರ, 16 ಜುಲೈ 2020 (09:28 IST)
Normal 0 false false false EN-US X-NONE X-NONE

ಬೆಂಗಳೂರು : ಮುಖದ ಅಂದ ಹೆಚ್ಚಿಸಲು ಮಹಿಳೆಯರು ಕಣ್ಣಿಗೆ ಕಾಜಲ್ ಹಚ್ಚುತ್ತಾರೆ. ಆದರೆ ಅದು ಸ್ವಲ್ಪ ಹೊತ್ತಲೇ ಕಣ್ಣಿನ ಸುತ್ತ ಹರಡಿಕೊಂಡು ಅಸಹ್ಯವಾಗಿ ಕಾಣುತ್ತದೆ. ಹೀಗೆ ಆಗದೆ ಕಣ್ಣಿನ ಕಾಜಲ್ ತುಂಬಾ ಹೊತ್ತು ಇರಬೇಕೆಂದರೆ ಹೀಗೆ ಮಾಡಿ.
 

ಐಸ್ ಕ್ಯೂಬ್ ನ್ನು ಕಾಟನ್ ಬಟ್ಟೆಯಲ್ಲಿ ಸುತ್ತಿ ನಿಮ್ಮ ಕಣ್ಣಿನ ಸುತ್ತ 5 ನಿಮಿಷ ಮಸಾಜ್ ಮಾಡಿ. ಬಳಿಕ ಫೇಸ್ ಕ್ರೀಂನ್ನು ಕಣ್ಣಿನ ಸುತ್ತ ಹಚ್ಚಿ. ಆಮೇಲೆ ಫೇಸ್ ಪೌಡರ್ ಅಪ್ಲೈ ಮಾಡಿ. ತದನಂತರ ಕಣ್ಣಿಗೆ ಕಾಜಲ್ ಹಚ್ಚಿ. ಇದರಿಂದ ಅದು ಬೇಗ ಕಣ್ಣಿನ ಸುತ್ತ ಹರಡಿಕೊಳ್ಳುವುದಿಲ್ಲ.  

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ